Saturday, October 24, 2026

Dasara Wishes

ಜೂ,7ರ ಪದಗ್ರಹಣ ಕಾರ್ಯಕ್ರಮ ಮುಂದೂಡಿಕೆ: ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಆಕ...
Happy Dasara
Home Cinema ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಬದಲಾವಣೆ ಸಾಧ್ಯತೆ

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಬದಲಾವಣೆ ಸಾಧ್ಯತೆ

ಬೆಂಗಳೂರು, ಆಗಸ್ಟ್31 2020 (www.justkannada.in): ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರೋಹಿತ್‍ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ನಡುವೆ ನಡೆಸಲು ಕೂಡ ಚಿಂತನೆ ನಡೆದಿದೆ.

ಕೊರೊನಾ ಕಾರಣದಿಂಧಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಆಯೋಜಿಸಿದ್ದ ಉದ್ಘಾಟನಾ ಪಂದ್ಯ ಬದಲಾಗುವ ಸಾಧ್ಯತೆ ಇದೆ.

ಚೆನ್ನೈ ಸೂಪರ್‍ಕಿಂಗ್ಸ್ ತಂಡದ ಬೌಲರ್ ರಾಹುಲ್ ಚಾಹರ್ ಹಾಗೂ ಋತುರಾಜ್ ಗಾಯಕ್ವಾಡ್‍ಗೆ ಕೊರೊನಾ ಸೋಂಕು ತಗುಲಿರುವುದರಿಂದ ಐಪಿಎಲ್ ವೇಳಾಪಟ್ಟಿ ತಡವಾಗಿರು ವುದಲ್ಲದೇ ಆ ತಂಡದ ಪಂದ್ಯ ಗಳಲ್ಲೂ ಏರುಪೇರಾಗುವ ಲಕ್ಷಣಗಳಿವೆ.

ಐಪಿಎಲ್ 13ರ ರಂಗೇರಿಸಲು ಆರ್‍ಸಿಬಿ- ಮುಂಬೈ ನಡುವೆ ಉದ್ಘಾಟನಾ ಪಂದ್ಯ ನಡೆಸಲು ಐಪಿಎಲ್ ಅಧ್ಯಕ್ಷ ರೋಜರ್‍ಬಿನ್ನಿ ಚಿಂತಿಸಿದ್ದಾರೆ.