Tuesday, August 4, 2026

BDA Apartments

Home Front Page ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಅಂತಾರಾಷ್ಟ್ರೀಯ ಪ್ರಶಸ್ತಿ (ಹ್ಯಾಟ್ರಿಕ್)

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಅಂತಾರಾಷ್ಟ್ರೀಯ ಪ್ರಶಸ್ತಿ (ಹ್ಯಾಟ್ರಿಕ್)

ಬೆಂಗಳೂರು, ಮೇ 12, 2020 (www.justkannada.in): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಭಾರತ ಮತ್ತು ಮಧ್ಯ ಏಷ್ಯಾದಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯುತ್ತಮ ಪ್ರಾದೇಶಿಕ ಏರ್ಪೋರ್ಟ್ ಎಂಬ ಪ್ರಶಸ್ತಿ ಲಭಿಸಿದೆ. ಬಿಎಐಎಲ್‍ಗೆ ಈ ಪ್ರಶಸ್ತಿ ಲಭಿಸುತ್ತಿರುವುದು ಸತತ ಮೂರನೇ ಸಲ.

ಪ್ರತಿವರ್ಷ ವಲ್ರ್ಡ್ ಏರ್ಪೋರ್ಟ್ ಅವಾರ್ಡ್‍ಗಳನ್ನು ನೀಡಲಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ತೃತೀಯ ಬಾರಿಗೆ ಇಂಡಿಯಾ ಮತ್ತು ಸೆಂಟ್ರಲ್ ಏಷ್ಯಾದ ಬೆಸ್ಟ್ ರೀಜನಲ್ ಏರ್ಪೋರ್ಟ್ ಎಂಬ ಪುರಸ್ಕಾರ ಲಭಿಸಿದೆ. ಸಂತೃಪ್ತ ಪ್ರಯಾಣಿಕರು ಮತ್ತು ಗ್ರಾಹಕರು ವಿವಿಧ ಮಾನದಂಡಗಳ ಆಧಾರದ ಮೇಲೆ ಈ ಪ್ರತಿಷ್ಠಿತ ಪ್ರಶಸ್ತಿಯ