ಬೆಂಗಳೂರು,ಅಕ್ಟೋಬರ್,12,2024 (www.justkannada.in): ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಇದನ್ನು ಖಂಡಿಸಿ ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಆಂಧ್ರಕ್ಕಿಂತಲೂ ಕಡಿಮೆ ತೆರಿಗ ಹಣ ನೀಡಲಾಗಿದೆ. ನಮ್ಮ ತೆರಿಗೆ ಹಣ ಬೇರೆ ರಾಜ್ಯಕ್ಕೆ ಹೋಗುತ್ತಿದೆ. ಇದನ್ನ ಖಂಡಿಸಿ ಹೋರಾಟ ಮಾಡುತ್ತೇವೆ ಎಂದರಯ.
ದಸರಾ ಹಬ್ಬದ ಜಾಹೀರಾತು ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ, ನಮಗಿರೋ ಮಾಹಿತಿಯನ್ನ ಹಾಕಿದ್ದೇವೆ. ನಮ್ಮ ಭಾವನೆಗಳ ಮೇಎ ಜಾಹೀರಾತು ಹಾಕಿದ್ದೇವೆ ವಿಧಾನಮಂಡಲದಲ್ಲಿ ಮಾತನಾಡುತ್ತೇವೆ ಎಂದರು.
Key words: Injustice , our state, tax issue, DCM, DK Shivakumar







