“ಅಕ್ರಮ ಗಣಿಗಾರಿಕೆ ಸಂಬಂಧ ಈವರೆಗೆ ದೂರು ಬಂದಿಲ್ಲ” : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ,ಜನವರಿ,22,2021(www.justkannada.in) : ಅಕ್ರಮ ಗಣಿಗಾರಿಕೆ ಸಂಬಂಧ ಈವರೆಗೆ ದೂರು ಬಂದಿಲ್ಲ. ಒಂದು ವೇಳೆ ದೂರು ಬಂದಿದ್ದರೆ ಕ್ರಮಕೈಗೊಳ್ಳುತ್ತಿದ್ದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದ್ದಾರೆ.jk

ಶಿವಮೊಗ್ಗ ಜಿಲೆಟಿನ್ ಸ್ಪೋಟ ದುರಂತ ಕುರಿತು ಪ್ರತಿಕ್ರಯಿಸಿದ ಅವರು, ಸ್ಫೋಟದಿಂದ ಐವರು ಮೃತಪಟ್ಟಿದ್ದು, Illegal-Mining-Relation-Until now-No complaint-District-Collector-K.B.Shivakumar

ಸ್ಫೋಟಕ ತುಂಬಿದ ಲಾರಿ ಎಲ್ಲಿಂದ ಬಂತು ಎಂದು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

key words : Illegal-Mining-Relation-Until now-No complaint-District-Collector-K.B.Shivakumar