Sunday, September 13, 2026

BDA Apartments

Home Front Page “ಮನೆ ಬಾಗಿಲಿಗೆ ಮಾಸಾಶನ ಅಭಿಯಾನ” : ಸಿಎಂ ಬಿ.ಎಸ್.ವೈ ಘೋಷಣೆ 

“ಮನೆ ಬಾಗಿಲಿಗೆ ಮಾಸಾಶನ ಅಭಿಯಾನ” : ಸಿಎಂ ಬಿ.ಎಸ್.ವೈ ಘೋಷಣೆ 

ಬೆಂಗಳೂರು,ಮಾರ್ಚ್,08,2021(www.justkannada.in) : ಮನೆ ಬಾಗಿಲಿಗೆ ಮಾಸಾಶನ ಅಭಿಯಾನ ಆರಂಭವಾಗಲಿದ್ದು, ಉಪ್ಪಿನಕಾಯಿ ಮಾರುವ ಮಹಿಳೆಯರಿಗೆ 25 ಸಾವಿರ ರೂ. ಸಹಾಯಧನ ನೀಡುವುದಾಗಿ ಸಿಎಂ ಬಿ.ಎಸ್.ವೈ ಬಜೆಟ್ ಮಂಡನೆಯಲ್ಲಿ ತಿಳಿಸಿದ್ದಾರೆ.

jk

ರಾಜ್ಯದಲ್ಲಿ 52 ಹೊಸ ಬಸ್ ನಿಲ್ದಾಣ ನಿರ್ಮಾಣ

ರಾಜ್ಯದಲ್ಲಿ 52 ಹೊಸ ಬಸ್ ನಿಲ್ದಾಣ ನಿರ್ಮಾಣ. ಬೆಂಗಳೂರಿನ ಮೂರು ಕಡೆ ಮೇಲ್ಸೇತವೆ ನಿರ್ಮಾಣ. ಕರಾವಳಿ ಭದ್ರತಾ ಪಡೆ ತಂತ್ರಜ್ಞಾನ ಅಭಿವೃದ್ದಿಗೆ ಎರಡು ಕೋಟಿ ರೂ.,

Home-door-Masasana-Campaign-CM-B.S.Y-Declaration

200 ಕೋಟಿ ರೂ. ವೆಚ್ಚದಲ್ಲಿ 100 ಪೊಲೀಸ್ ಠಾಣೆಗಳ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.

key words : Home-door-Masasana-Campaign-CM-B.S.Y-Declaration