ಬೆಂಗಳೂರು,ಅಕ್ಟೋಬರ್,5,2026 (www.justkannada.in): ಫಾರ್ಮ್ 7 ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸುಳ್ಳು ಫಾರ್ಮ್ 7 ನೀಡಿದರೇ ಒಂದು ವರ್ಷ ಜೈಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಕಾರ್ಯಕರ್ತರು ಎಆರ್ ಒಗಳಿಗೆ ಹಿಂಬರಹ ನೀಡಿದ್ದಾರೆ . ಕೆಲವರು ಸತ್ತಿದ್ದಾರೆ, ಬಿಟ್ಟು ಹೋಗಿದ್ದಾರೆಂದು ಹಿಂಬರಹ ನೀಡಿದ್ದಾರೆ. ಹೀಗಾಗಿ ಸತ್ತಿಲ್ಲ ಬದುಕಿದ್ದೀವಿ ಅಂತಾ ಜನ ಕೇಸ್ ಹಾಕಿದ್ದಾರೆ. ಬಿಜೆಪಿಯವರಿಗೆ ಪ್ರಿಂಟೆಡ್ ಫಾರ್ಮ್ ಎಲ್ಲಿ ಸಿಕ್ಕಿದೆ ಹೇಳಲಿ? ನಮ್ಮ ವಿರುದ್ದ ದೂರು ಬೇಕಾದರೂ ಕೊಡಲಿ ಎಂದು ಹೇಳಿದರು.
Key words: One year, jail, submitting, false Form 7, Home Minister, Priyank Kharge






