ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ: 6 ಮಂದಿ ದುರ್ಮರಣ.

ಕೇದಾರನಾಥ, ಅಕ್ಟೋಬರ್,18,2022(www.justkannada.in):  ಹವಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಪತನಗೊಂಡು 6 ಮಂದಿ ಸಾವನ್ನಪ್ಪಿರುವ ಘಟನೆ ಕೇದಾರನಾಥ ಬಳಿ ನಡೆದಿದೆ.

ಕೇದಾರನಾಥ ಬಳಿ 2 ಕಿ.ಮೀ ದೂರದಲ್ಲಿನ ಗರುಡಚಟ್ಟಿ ಬಳಿ ಈ  ಘಟನೆ ನಡೆದಿದೆ.  ಹೆಲಿಕಾಪ್ಟರ್ ನಲ್ಲಿದ್ದ 8 ಮಂದಿ ಪೈಕಿ 6 ಮಂದಿ ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್ ಯಾತ್ರಿಕರನ್ನ ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಹವಮಾನ ವೈಪರಿತ್ಯ ಹಿನ್ನೆಲೆ ಪತನವಾಗಿದ್ದು  ಮೃತಪಟ್ಟವರಲ್ಲಿ ಇಬ್ಬರು ಪೈಲೆಟ್ ಗಳು ಸೇರಿದ್ದಾರೆ. ಘಟನಾಸ್ಥಳಕ್ಕೆ ಎಸ್ ಡಿಆರ್ ಎಫ್, ಪೊಲೀಸರು ದೌಡಾಯಿಸಿದ್ದಾರೆ.

Key words: Helicopter- crash- Kedarnath- 6 dead

ENGLISH SUMMARY…

6 dead in chopper crash near Kedarnath
Kedarnath, October 18, 2022 (www.justkannada.in): In a heartwrenching incident, six persons lost their lives as a chopper crashed near Kedarnath, due to bad weather condition.
The incident took place near Garduachatti, 2 km away from Kedarnath. Six out of the total six persons have lost their lives. The chopper was carrying pilgrims. However, it crashed due to bad weather condition. The two pilots of the chopper also lost their lives. DRF and police rushed to the spot.
Keywords: Kedarnath/ chopper crash/ six dead