ಗಾರ್ಮೆಂಟ್ಸ್ ನಲ್ಲಿ ಯಂತ್ರಕ್ಕೆ ಸಿಲುಕಿ ಯುವತಿ ಸಾವು…

ಹಾಸನ,ಮಾರ್ಚ್,13,2021(www.justkannada.in): ಗಾರ್ಮೆಂಟ್ಸ್ ನಲ್ಲಿ ಯಂತ್ರಕ್ಕೆ ಸಿಲುಕಿ ಯುವತಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.jk

ಹಾಸನದ ಶಾಹಿ  ಗಾರ್ಮೆಂಟ್ಸ್ ನಲ್ಲಿ ಈ ಘಟನೆ ನಡೆದಿದೆ.  ಹೊಳೆನರಸೀಪುರ ದೊಡ್ಡಬ್ಯಾಗತಹಳ್ಳಿ ನಿವಾಸಿ ಕಾವ್ಯ  ಮೃಪಟ್ಟ ಯುವತಿ. ಗಾರ್ಮೆಂಟ್ಸ್ ನಲ್ಲಿ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದು ಸ್ಥಳಕ್ಕೆ ಹಾಸನ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Hassan-Young woman –death-garments- machine