ಹಾರ್ದಿಕ್ ಪಾಂಡ್ಯ ಪ್ರಪೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಬೆಂಗಳೂರು, ಜನವರಿ 02, 2019 (www.justkannada.in): ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ತಮ್ಮ ಜೀವನದಲ್ಲಿ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ.

ಈವರೆಗೂ ನಟಿ ನತಾಶಾ ಸ್ಟ್ಯಾನ್ಕೊವಿಚ್ ಜೊತೆ ಹಾರ್ದಿಕ್​​​ ರಿಲೇಷನ್​ಶಿಪ್​ನಲ್ಲಿದ್ದಾರೆ ಅನ್ನೋ ವದಂತಿ ಜೋರಾಗಿತ್ತು. ಅದನ್ನ ಹಾರ್ದಿಕ್ ನಿನ್ನೆ ಅಫಿಷಿಯಲ್ ಆಗಿ ಅನೌನ್ಸ್​ ಮಾಡಿದ್ದಾರೆ.

ನತಾಶಾ ಜೊತೆ ಫೋಟೋ ಹಂಚಿಕೊಂಡು ನಾವು ಎಂಗೇಜ್​ ಆಗಿದ್ದೀವಿ ಅಂತ ಹಾರ್ದಿಕ್ ಪಾಂಡ್ಯ ಹೇಳ್ತಿದ್ದಂತೆ
ಇದರ ಬೆನ್ನಲ್ಲೇ ನತಾಶಾ ಕೂಡ, ಹಾರ್ದಿಕ್ ತನಗೆ ಉಂಗುರ ಕೊಟ್ಟು ವಿಲ್ ಯೂ ಮ್ಯಾರಿ ಮೀ ಅಂತ ಪ್ರಪೋಸ್​ ಮಾಡಿರೋ ವಿಡಿಯೋವನ್ನ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.