Sunday, August 16, 2026

BDA Apartments

Home Front Page ಭಾರತದ ಹಜ್ ಸಮಿತಿಯಿಂದ ಹಜ್ ತೀರ್ಥಯಾತ್ರೆ ಅರ್ಜಿ ಆಹ್ವಾನ

ಭಾರತದ ಹಜ್ ಸಮಿತಿಯಿಂದ ಹಜ್ ತೀರ್ಥಯಾತ್ರೆ ಅರ್ಜಿ ಆಹ್ವಾನ

ಬೆಂಗಳೂರು, ಫೆಬ್ರವರಿ 12, 2023 (www.justkannada.in): ಭಾರತದ ಹಜ್ ಸಮಿತಿಯು ಹಜ್ ತೀರ್ಥಯಾತ್ರೆ 2023ಗೆ ಅರ್ಜಿ ಆಹ್ವಾನಿಸಿದೆ.

ಯಾತ್ರಿಗಳು ಮಾರ್ಚ್ 10ರೊಳಗೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಹ ಯಾತ್ರಾರ್ಥಿಗಳು ಡಿಸೆಂಬರ್ 31, 2023ರ ವರೆಗೆ ಮಾನ್ಯವಾಗಿರುವ ಪಾಸ್‌ಪೋರ್ಟ್‌ಗಳನ್ನು ಹೊಂದಿರಬೇಕು.

ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಯಾತ್ರಿಕರು ತಮ್ಮ ಪಾಸ್‌ಪೋರ್ಟ್‌ಗಳ ಮೊದಲ ಮತ್ತು ಕೊನೆಯ ಪುಟಗಳ ಜೆರಾಕ್ಸ್ ಪ್ರತಿಗಳನ್ನು ತೆಲಂಗಾಣ ಹಜ್ ಸಮಿತಿ ಕಚೇರಿಗೆ ಸಲ್ಲಿಸಬೇಕಾಗುತ್ತದೆ.

ಮಾಹಿತಿಗೆ ತೆಲಂಗಾಣ ಹಜ್ ಸಮಿತಿಯ ಕಚೇರಿಯ ಸಿಬ್ಬಂದಿ ಅಥವಾ 040-232987932023 ಸಂಪರ್ಕಿಸಬಹುದು.