Tuesday, September 29, 2026

BDA Apartments

ಗುಜರಾತ್ ವಿಧಾನಸಭಾ ಚುನಾವಣೆ: 3 ಗಂಟೆ ವೇಳೆಗೆ ಶೇ 50.51 ರಷ್ಟು ಮತದಾನ BDA JK_Adv BDA Adv
Home Front Page ಗುಜರಾತ್ ವಿಧಾನಸಭಾ ಚುನಾವಣೆ: 3 ಗಂಟೆ ವೇಳೆಗೆ ಶೇ 50.51 ರಷ್ಟು ಮತದಾನ.

ಗುಜರಾತ್ ವಿಧಾನಸಭಾ ಚುನಾವಣೆ: 3 ಗಂಟೆ ವೇಳೆಗೆ ಶೇ 50.51 ರಷ್ಟು ಮತದಾನ.

ಅಹಮದಾಬಾದ್,ಡಿಸೆಂಬರ್,5,2022(www.justkannada.in):  ಗುಜರಾತ್ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಕೊನೆ ಕ್ಷಣದಲ್ಲಿ ಮತದಾನ ಬಿರುಸುಗೊಂಡಿದೆ.

ಈ ನಡುವೆ ಮಧ್ಯಾಹ್ನ 3 ಗಂಟೆ ವೇಳೆಗೆ  ಶೇ 50.51 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು 2ನೇ ಹಂತದಲ್ಲಿ 93 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು ಗುಜರಾತ್ ಜನತೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.ಗುಜರಾತ್ ವಿಧಾನಸಭಾ ಚುನಾವಣೆ voting

ಬೆಳಿಗ್ಗೆ ಮತದಾನ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದ್ದರು.

Key words: Gujarat Assembly- Election- 50.51 percent -voting – 3 pm.