ರಾಜ್ಯದ ವಿವಿಧ ಮಠಗಳು ದೇವಸ್ಥಾನಗಳು ಸಂಘಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿದ ಸರ್ಕಾರ.

ಬೆಂಗಳೂರು,ಆಗಸ್ಟ್,17,2022(www.justkannada.in): ರಾಜ್ಯದ ವಿವಿಧ ಮಠಗಳು ದೇವಸ್ಥಾನಗಳು ಸಂಘಸಂಸ್ಥೆಗಳಿಗೆ ರಾಜ್ಯ ಸರ್ಕಾರ  ಅನುದಾನ ಬಿಡುಗಡೆ ಮಾಡಿದೆ.

ರಾಜ್ಯ ವಿವಿಧ ಮಠಗಳು ದೇವಸ್ಥಾನಗಳು ಸಂಘಸಂಸ್ಥೆ , ಟ್ರಸ್ಟ್ ಗಳಿಗೆ 142.59 ಕೋಟಿ ರೂ ಅನುದಾನ   ಬಿಡುಗಡೆ  ಮಾಡಲಾಗಿದೆ. 178 ಮಠಗಳು 59 ದೇವಸ್ಥಾನಗಳು,  26 ಸಂಘ ಸಂಸ್ಥೆಗಳು, ಟ್ರಸ್ಟ್ ಗಳಿಗೆ ಅನುದಾನ ರಿಲೀಸ್ ಮಾಡಲಾಗಿದೆ.covid-dead-body-cancels-license-order-state-government

Key words:  government -released -grants –math- temples – organizations