Thursday, October 1, 2026

BDA Apartments

ಅಮೇಜಾನ್‌ : ರಿಯಾಯತಿ ದರದಲ್ಲಿ ಮಾರಾಟ..! BDA JK_Adv BDA Adv
Home Front Page ಬಿಎಸ್ ವೈರನ್ನ ಬದಲಾಯಿಸಿದ್ರೆ ಉ.ಕರ್ನಾಟಕ ಭಾಗದವರಿಗೆ ಸಿಎಂ ಸ್ಥಾನ ನೀಡಿ-ಬಸವ ಜಯಮೃತ್ಯುಂಜಯ ಸ್ವಾಮೀಜಿ.

ಬಿಎಸ್ ವೈರನ್ನ ಬದಲಾಯಿಸಿದ್ರೆ ಉ.ಕರ್ನಾಟಕ ಭಾಗದವರಿಗೆ ಸಿಎಂ ಸ್ಥಾನ ನೀಡಿ-ಬಸವ ಜಯಮೃತ್ಯುಂಜಯ ಸ್ವಾಮೀಜಿ.

ಬೆಂಗಳೂರು,ಜೂನ್,18,2021(www.justkannada.in): ಸಿಎಂ ಬದಲಾವಣೆ ಮಾಡಿದರೇ ಉತ್ತರ ಕರ್ನಾಟಕದ ಲಿಂಗಾಯಿತ ಸಮುದಾಯದವರಿಗೆ ಸಿಎಂ ಸ್ಥಾನ ನೀಡಿ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದ್ದಾರೆ.jk

ಸಿಎಂ ಬದಲಾವಣೆ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂ ಬದಲಾವಣೆಗೂ ನನಗೂ ಸಂಬಂಧ ಇಲ್ಲ. ಸಿಎಂ ಬದಲಾವಣೆಗೆ ಹೈಕಮಾಂಡ್ ಚಿಂತಿಸಿದರೆ ಉತ್ತರ ಕರ್ನಾಟಕ ಭಾಗದ ಲಿಂಗಾಯಿತ ಸಮುದಾಯದವರಿಗೆ ಸಿಎಂ ಸ್ಥಾನ ನೀಡಿ ಎಂದು ಸಲಹೆ ನೀಡಬಹುದಷ್ಟೆ ಎಂದರು.

ಬಿಎಸ್ ವೈಗೆ ಪರ್ಯಾಯ ಪಂಚಮಸಾಲಿ ನಾಯಕರಿದ್ದಾರೆ. ಲಿಂಗಾಯಿತ ಸಮುದಾಯದಲ್ಲಿ ನಾಯಕರಿಗೆ ಕೊರತೆ ಇಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Key words: Give -CM – place – north Karnataka-Basava Jayamritunjaya Swamiji.