Wednesday, November 11, 2026

Dasara Wishes

Happy Dasara
Home Front Page ನಾಳೆ ಗಣೇಶ ಅಮೀನಗಡ ಅವರ ‘ಪತ್ರಕರ್ತನ ಅನುಭವಗಳು’ ಕೃತಿ ಬಿಡುಗಡೆ

ನಾಳೆ ಗಣೇಶ ಅಮೀನಗಡ ಅವರ ‘ಪತ್ರಕರ್ತನ ಅನುಭವಗಳು’ ಕೃತಿ ಬಿಡುಗಡೆ

ನಾಳೆ ಗಣೇಶ ಅಮೀನಗಡ ಅವರ ‘ಪತ್ರಕರ್ತನ ಅನುಭವಗಳು’ ಕೃತಿ ಬಿಡುಗಡೆ

ಮೈಸೂರು,ನವೆಂಬರ್,11,2026 (www.justkannada.n):  ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ನವೆಂಬರ್ 12ರಂದು ಬೆಳಿಗ್ಗೆ 10.30 ಗಂಟೆಗೆ ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಅವರ ‘ಪತ್ರಕರ್ತನ ಅನುಭವಗಳು’ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ.

ಕೃತಿಯನ್ನು ಕನ್ನಡಪ್ರಭದ ಕಾರ್ಯ ನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಬಿಡುಗಡೆಗೊಳಿಸುವರು. ವಿಜಯ ಕರ್ನಾಟಕ ಪತ್ರಿಕೆಯ ಸುದ್ದಿ ಸಂಪಾದಕ ಚೀ‌.ಜ.ರಾಜೀವ ಕೃತಿ ಪರಿಚಯಿಸುವರು. ಮುಖ್ಯ ಅತಿಥಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ‌ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಎನ್.ಮಮತಾ‌ ಭಾಗವಹಿಸುವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಅಧ್ಯಕ್ಷತೆ ವಹಿಸುವರು.ನಾಳೆ ಗಣೇಶ ಅಮೀನಗಡ ಅವರ ‘ಪತ್ರಕರ್ತನ ಅನುಭವಗಳು’ ಕೃತಿ ಬಿಡುಗಡೆ

ಕಾರ್ಯಕ್ರಮದ ಆರಂಭಕ್ಕೆ ಖ್ಯಾತ ಗಾಯಕರಾದ ಜನ್ನಿ ಅವರು ಹಾಡುಗಳನ್ನು ಹಾಡುವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಕವಿತಾ ಪ್ರಕಾಶನ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ.Ganesha Aminagada jk02_new jk02 new

 

English Summary
Title

Ganesh Amingad’s Book ‘Patrakartana Anubhavagalu’ Set for Release at Mysore University Tomorrow

Short Description
Veteran journalist, writer, and theatre director Ganesh Amingad’s much-awaited Kannada book, Patrakartana Anubhavagalu (Experiences of a Journalist), will be officially released tomorrow, November 12, 2026, at the University of Mysore. Originally shared as a popular social media series, this insightful compilation captures real-life memoirs, behind-the-scenes stories, and profiles of prominent figures from Kannada journalism. Drawing from his extensive career at leading publications like Prajavani and Sudha, Amingad offers readers a rare glimpse into Karnataka’s media history. Ahead of the Mysuru book launch, senior journalist Amshi Prasannakumar featured an introductory review of the work in Kannada Prabha.
Keywords
Ganesha Aminagada, work, 'Patrakartana Anubhavagalu, release, tomorrow, Mysore University