Monday, September 14, 2026

BDA Apartments

ಗ್ರಾಮ ಸಮರದಲ್ಲಿ ನಿಲ್ತಿಲ್ಲ ವಾಮಾಚಾರ, ಮತದಾರರ ಬೆದರಿಸಲು ಮತಗಟ್ಟೆ ಮುಂದೆ ಪ...
Home Front Page ಗ್ರಾಮ ಸಮರದಲ್ಲಿ ನಿಲ್ತಿಲ್ಲ ವಾಮಾಚಾರ, ಮತದಾರರ ಬೆದರಿಸಲು ಮತಗಟ್ಟೆ ಮುಂದೆ ಪೂಜೆ…!

ಗ್ರಾಮ ಸಮರದಲ್ಲಿ ನಿಲ್ತಿಲ್ಲ ವಾಮಾಚಾರ, ಮತದಾರರ ಬೆದರಿಸಲು ಮತಗಟ್ಟೆ ಮುಂದೆ ಪೂಜೆ…!

ಬೆಂಗಳೂರು,ಡಿಸೆಂಬರ್,26,2020(www.justkannada)  : ನಾಳೆ ಎರಡನೇ ಹಂತದ ಗ್ರಾ.ಪಂ ಚುನಾವಣೆ ಮತದಾನ ನಡೆಯಲಿದ್ದು, ಗ್ರಾಮ ಸಮರದಲ್ಲಿ ವಾಮಾಚಾರ ಹೆಚ್ಚಾಗಿದೆ.ಮಾಟ ಮಂತ್ರ ಮಾಡಿಸಿ ಮತದಾರರ ಬೆದರಿಸುವ ಕಾರ್ಯವಾಗುತ್ತಿದೆ.Teachers,solve,problems,Government,bound,Minister,R.Ashok

ನಂಜನಗೂಡು ತಾಲ್ಲೂಕು ತಾಯೂರು ಗ್ರಾಮ ಪಂಚಾಯತಿಗೆ ಸೇರಿದ ಗ್ರಾಮ ಹಾರೋಹಳ್ಳಿಯಲ್ಲಿ ಮತ ಕೇಂದ್ರದ ಮುಂದೆ ಮಡಿಕೆ ಕುಡಿಕೆ ಬಳಸಿ ಮಾಟ ಮಂತ್ರ ಪೂಜೆ ಮಾಡಲಾಗಿದೆ.Witchcraft-village-war-intimidate-voters-Worship- front-booth ...!ತೆಂಗಿನ ಕಾಯಿಗೆ ಅರಿಸಿಣ ಕುಂಕುಮ ಬಳಿಯಲಾಗಿದೆ. ಎರಡು ಸ್ಥಾನಗಳಿಗೆ 5 ಜನರಿಂದ ಸ್ಪರ್ಧೆ. ಮತದಾರರನ್ನು ಬೆದರಿಸಲು ಮತಗಟ್ಟೆ ಮುಂದೆ ಪೂಜೆ. ಶಾಲೆ ಕಾಂಪೌಂಡ್ ಮುಂಭಾಗದಲ್ಲೇ ವಾಮಾಚಾರ. ಘಟನೆ ಕಂಡು ಗ್ರಾಮಸ್ಥರು ಹೆದರಿದ್ದಾರೆ.

key words : Witchcraft-village-war-intimidate-voters-Worship- front-booth …!