ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ಸು ಪಡೆಯಲ್ಲ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

Promotion

ಬೆಂಗಳೂರು,ಡಿಸೆಂಬರ್,14,2020(www.justkannada.in) : ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ಸು ಪಡೆಯಲ್ಲ. ರಾಜ್ಯಾದ್ಯಂತ ಮುಷ್ಕರ ಮುಂದುವರಿಯುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

logo-justkannada-mysore

ಮುಷ್ಕರ ಮುಂದುವರಿಕೆ ಬಗ್ಗೆ ಸ್ಪಷ್ಟ ಪಡಿಸುವಂತೆ ಒತ್ತಾಯ. ಸರ್ಕಾರಕ್ಕೆ 10 ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಅದರಲ್ಲಿ 9 ಬೇಡಿಕೆ ಈಡೇರಿಸಲಾಗಿದೆ. ಈ ಕುರಿತು ಸಚಿವರನ್ನು ವೇದಿಕೆಗೆ ಸರ್ಕಾರ ಕಳುಹಿಸಬೇಕು ಎಂದು ಈಗಾಗಲೇ, ಸರ್ಕಾರಕ್ಕೆ ಒಂದು ಸಂದೇಶ ರವಾನೆ ಮಾಡಲಾಗಿದೆ ಎಂದಿದ್ದಾರೆ.

ನಿನ್ನೆ ಇಡೀ ರಾತ್ರಿ ಕತ್ತಲು, ಬೆಳಕಿನ ರೀತಿಯಲ್ಲಿ ಬೆಳವಣಿಗ ನಡೆದಿದೆ. ಏನೆಲ್ಲ ಬೆಳವಣಿಗೆಯಾಗಿದೆ ಎಂಬುದು ನಿಮಗೆಲ್ಲ ಗೊತ್ತಾಗಬೇಕು. ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ಸು ಪಡೆಯಲ್ಲ ಎಂದು ತಿಳಿಸಿದ್ದಾರೆ.

 whatever,reason,Strike,not,eturned,peasant,leader,Kodihalli Chandrasekhar

key words : whatever-reason-Strike-not-eturned-peasant-leader-Kodihalli Chandrasekhar