ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಬಿಎಸ್ ವೈ ಬಳಸಿಕೊಳ್ಳಲು ನಾಟಕೀಯ ತಂತ್ರ- ಸಚಿವ ಎಂ.ಬಿ ಪಾಟೀಲ್ ಟೀಕೆ.

Promotion

ಬೆಂಗಳೂರು,ನವೆಂಬರ್,11,2023(www.justkannada.in): ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ ಮಾಡಿರುವುದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಬಳಸಿಕೊಳ್ಳಲು ನಾಟಕೀಯ ತಂತ್ರವಷ್ಟೆ ಎಂದು  ಸಚಿವ ಎಂ.ಬಿ ಪಾಟೀಲ್ ಟೀಕಿಸಿದರು.

ಇಂದು ಈ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ಚುನಾವಣೆ ಮುಂಚೆಯೇ  ರಾಜ್ಯಾಧ್ಯಕ್ಷರನ್ನ ಆಯ್ಕೆ ಮಾಡಬೇಕಿತ್ತು. ಲಿಂಗಾಯತರು ಯಾರೂ ದಡ್ಡರಲ್ಲ. ಬಿಜೆಪಿ ತಂತ್ರ ಗೊತ್ತಾಗಿದೆ.  ವಿಜಯೇಂಧ್ರ ರಾಜ್ಯಾಧ್ಯಕ್ಷರಾಗಿ ನೇಮಕ ಬಿಜೆಪಿಯ ನಾಟಕೀಯವಷ್ಟೆ.  ಯಡಿಯೂರಪ್ಪರನ್ನ ಬಳಸಿಕೊಳ್ಳಲು ನಾಟಕೀಯ ತಂತ್ರ, ರೂಪಿಸಿದೆ ಎಂದರು.

Key words:  Vijayendra -BJP -State –President-Dramatic ploy –bjp– Minister -MB Patil