ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ(80) ಇನ್ನಿಲ್ಲ.

Promotion

ಬೆಂಗಳೂರು,ನವೆಂಬರ್,8,2022(www.justkannada.in): ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ(80) ಅವರು ವಿಧಿವಶರಾಗಿದ್ದಾರೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ  ಮಧ್ಯಾಹ್ನ 2.45ರ ವೇಳೆಗೆ ಹಿರಿಯ ನಟ ಲೋಹಿತಾಶ್ವ ಕೊನೆಯುಸಿರೆಳೆದಿದ್ದಾರೆ.  ಹೃದಯಾಘಾತವಾದ ಹಿನ್ನೆಲೆ ಲೋಹತಾಶ್ವ ಅವರು ಆಸ್ಪತ್ರೆಗೆ ದಾಖಲಾಗಿ ಕೆಲದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಲೋಹಿತಾಶ್ವ ಅವರು  ಎಸ್. ಪಿ ಸಾಂಗ್ಲಿಯಾನ, ನೀ ಬರೆದ ಕಾದಂಬರಿ, ಹುಲಿಯಾ, ಲಾಕಾಪ್ ಡೆತ್‍ ಕೋಟಿಗೊಬ್ಬ, ಕಾಡಿನ ರಾಜ , ಡ್ರಾಮಾ, ಸ್ನೇಹಲೋಕ ಸೇರಿದಂತೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Key words: Veteran- Kannada- film –actor- Lohithashwa  – no more.