ಲಸಿಕೆ ನೀಡುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲ : ರಾಜ್ಯ ಕಾಂಗ್ರೆಸ್ ಟ್ವೀಟ್

Promotion

ಬೆಂಗಳೂರು,ಏಪ್ರಿಲ್,08,2021(www.justkannada.in) : ಕೊರೊನಾ ಟೆಸ್ಟಿಂಗ್‌ನಲ್ಲಿ, ಸೋಂಕು ನಿಯಂತ್ರಿಸುವುದರಲ್ಲಿ ಮಾತ್ರ ಸೋತಿರುವುದಲ್ಲ ಲಸಿಕೆ ನೀಡುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.ಸಚಿವ ಸುಧಾಕರ್ ಅವರೇ, ಇದೇ ಮಂದಗತಿಯಲ್ಲಿ ಲಸಿಕೆ ಕಾರ್ಯಕ್ರಮ ನಡೆದರೆ ಇನ್ನೆಷ್ಟು ದಶಕಗಳು ಹಿಡಿಯಹುದು?! ಮತ್ತೊಮ್ಮೆ ಸಾಮಾಜಿಕ, ಆರ್ಥಿಕ ಪಲ್ಲಟಗಳಾಗುವ ಮುಂಚೆ ಸೋಂಕು ನಿಯಂತ್ರಿಸಿ ಎಂದು ಟೀಕಿಸಿದೆ.minister-Sudhakar - single wife-court-State Congress -Tong.key words : Vaccine-giving-Central-State-Governments-Fail-State-Congress-tweet