ಮತ್ತೆ ತೆರೆ ಮೇಲೆ ಮತ್ತೆ ಬರ್ತಿದ್ದಾರೆ ‘ಉಪೇಂದ್ರ’ !

Promotion

ಬೆಂಗಳೂರು, ಸೆಪ್ಟೆಂಬರ್ 24, 2019 (www.justkannada.in): ಉಪೇಂದ್ರ ಸಿನಿಮಾವನ್ನು ಮತ್ತೆ ಮರು ಬಿಡುಗಡೆ ಮಾಡುವ ತಯಾರಿ ಮಾಡಿದೆ ಚಿತ್ರತಂಡ.

ಹೌದು. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಜೊತೆಗೆ ನಾಯಕನಾಗಿಯು ಮಿಂಚಿರುವ ಸಿನಿಮಾ ಉಪೆಂದ್ರ.

ಚಿತ್ರದಲ್ಲಿ ಪ್ರೇಮ, ದಾಮಿನಿ ಮತ್ತು ರವೀನಾ ಟಂಡನ್ ಈ ಮೂವರು ನಟಿಮಣಿರು ರಿಯಲ್ ಸ್ಟಾರ್ ಜೊತೆ ತೆರೆಹಂಚಿಕೊಂಡಿದ್ದರು.

ರಿಯಲ್ ಸ್ಟಾರ್ ನಿಭಾಯಿಸಿದ್ದ ನಾನು ಎನ್ನುವ ಪಾತ್ರ ಚಿತ್ರಾಭಿಮಾನಿಗಳನ್ನು ನಿದ್ದೆಗೆಡಿಸಿತ್ತು. ಗುರುಕಿರಣ್ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರಗುನೀಡಿತ್ತು.