ಟೋಕಿಯೋ ಒಲಂಪಿಕ್ಸ್: ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಸೋಲು.

Promotion

ಟೋಕಿಯೊ,ಆಗಸ್ಟ್,6,2021(www.justkannada.in):  ಟೋಕಿಯೋ ಒಲಂಪಿಕ್ಸ್ ನಲ್ಲಿ ಬ್ರಿಟನ್ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡ ಸೋಲನುಭವಿಸುವ ಮೂಲಕ  ಕಂಚಿನ ಪದಕದಿಂದ ವಂಚಿತವಾಯಿತು.

 ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕೆ ತೀವ್ರ ಪೈಪೋಟಿ ನಡೆಸಿದ ಭಾರತದ ಮಹಿಳಾ ತಂಡ  ಕೊನೆಗೆ 4-3 ಗೋಲುಗಳ ಅಂತರ ಸೋಲನ್ನಪ್ಪಿದೆ. ಈ ಮೂಲಕ ಭಾರತ  ಮಹಿಳಾ ಹಾಕಿ ತಂಡ ಗ್ರೇಟ್ ಬ್ರಿಟನ್ ವಿರುದ್ಧ 1 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡದ ಶ್ರಮಕ್ಕೆ ಅಭಿನಂದನೆ ಸಲ್ಲಿಸಿರುವ  ಪ್ರಧಾನಿ ಮೋದಿ, ತಂಡದ ಸಾಧನೆ ಹೆಮ್ಮೆ ತಂದಿದೆ. ನಮ್ಮ ಮಹಿಳಾ ಹಾಕಿ ತಂಡದ ಸಾಧನೆಯನ್ನು ನಾವು ಎಂದೆಂದಿಗೂ ನೆನಪಿನಲ್ಲಿ ಇಡುತ್ತೇವೆ. ಸ್ವಲ್ಪದರಲ್ಲಿ ನಮಗೆ ಕಂಚಿನ ಪದಕ ಕೈತಪ್ಪಿ ಹೋಗಿದೆ. ಆದರೆ ಈ ತಂಡದ ಪರಿಶ್ರಮ, ಸಾಧನೆ ನವ ಭಾರತದ ಉತ್ಸಾಹವನ್ನು ಪ್ರತಿಫಲಿಸುತ್ತದೆ ಎಂದಿದ್ದಾರೆ.

ENGLISH SUMMARY….

Tokyo Olympics: Indian women’s hockey team lose
Tokyo, August 6, 2021 (www.justkannada.in): The dream of a billion Indians winning bronze by the Women’s Hockey team at the Tokyo Olympics has ended as the team lost to Britain.
However, the women’s hockey team exhibited grit and gave a strong fight to win the bronze, but lost the match by 4-3 goals. Thus the team had to lose the match by one goal.
Prime Minister Narendra Modi appreciated the efforts and grit of the Indian Women’s Hockey team and praised for the honest efforts. “It is indeed an achievement which the country will remember forever. However, we missed winning the bronze medal after coming very close to it. But the effort exhibited by the team has shown our strength to the entire world,” he said.
Keywords: Indian Women’s Hockey Team/ loses to Britain/ misses bronze/ Tokyo Olympics

Key words: Tokyo Olympics-lose- Indian women- hockey team