ಇಂದು ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ:  ರಾಜ್ಯದ 17 ಕ್ಷೇತ್ರಗಳ ಬೈ ಎಲೆಕ್ಷನ್ ಗೂ ಡೇಟ್ ಫಿಕ್ಸ್ ಆಗಲಿದೆಯೇ..?

Promotion

ನವದೆಹಲಿ,ಸೆ,21,2019(www.justkannada.in): ಕೇಂದ್ರ ಚುನಾವಣಾ ಆಯೋಗ ಇಂದು ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಧಾನಸಭಾ ಚುನಾವಣೆಗೆ  ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.

ಇಂದು ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯೋಗ  ಸುದ್ಧಿಗೋಷ್ಠಿ ನನಡೆಸಲಿದ್ದು, ಈ ವೇಳೆ ಚುನಾವಣೆಯ ದಿನಾಂಕ ಪ್ರಕಟಿಸುವ ಸಾಧ್ಯತೆಗಳಿವೆ. ಚುನಾವಣೆ ದಿನಾಂಕ ಪ್ರಕಟವಾದರೆ ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ.

ಇನ್ನು ಎರಡು ರಾಜ್ಯಗಳ ಜತೆ ನಮ್ಮ ರಾಜ್ಯದ 17 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಫಿಕ್ಸ್ ಆಗಲಿದೆಯೇ ಎಂಬ ಕುತೂಹಲವಿದೆ. ಒಂದು ವೇಳೆ ಉಪ ಚುನಾವಣೆಗೂ ದಿನಾಂಕ ನಿಗದಿಯಾದರೇ ಅನರ್ಹ ಶಾಸಕರಿಗೆ ಟೆನ್ಶನ್ ಶುರುವಾಗಲಿದೆ.

Key words: Today -announces -dates – assembly elections – two states.