ನೂರು ಕೋಟಿ ರೂ. ಕ್ಲಬ್ ಸೇರಿದ ಕಿಚ್ಚನ ‘ಪೈಲ್ವಾನ್’ !

Promotion

ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in):  ‘ಪೈಲ್ವಾನ’ ಮೊದಲ ವಾರ 100 ಕೋಟಿ ಬಾಕ್ಸ್ ಆಫೀಸ್ ಗಳಿಕೆ ಬರೋಬ್ಬರಿ  ನೂರು ಕೋಟಿ ರೂಪಾಯಿ !

ಹೌದು. ಕಿಚ್ಚ ಸುದೀಪ್ ಪಟ್ಟು ಹಾಕಿರುವ ಚಿತ್ರದ ಸಂಪಾದನೆಯತ್ತ ಗಾಂಧಿನಗರ ಚಿತ್ತ ಹರಿಸಿದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಒಂದು ಟ್ರೆಂಡ್ ಆಗಿದೆ.

ಪರಿಣಾಮ 100 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಸಾಮಾನ್ಯವಾಗಿದೆ. ಕೆಜಿಎಫ್, ಕುರುಕ್ಷೇತ್ರದ ನಂತರ ಈಗ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ 100 ಕೋಟಿ ಕ್ಲಬ್ ಸೇರಿರೋದು ಕಿಚ್ಚನ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.