ಮತ್ತೆ ಶುರುವಾಗುತ್ತಿದೆ ಕೌನ್​ ಬನೇಗಾ ಕರೋಡ್ಪತಿ

Promotion

ಬೆಂಗಳೂರು, ಆಗಸ್ಟ್ 24, 2020 (www.justkannada.in): ಕೌನ್​ ಬನೇಗಾ ಕರೋಡ್ಪತಿ ಮತ್ತೆ ಶುರುವಾಗುತ್ತಿದೆ.

ಹೌದು. ಈಗ ಕೌನ್​ ಬನೇಗಾ ಕರೋಡ್ಪತಿ ಪ್ರೋಮೋ ಶೂಟ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಅಮಿತಾಭ್.

ಶೀಘ್ರದಲ್ಲೇ ಕೌನ್​ ಬನೇಗಾ ಕರೋಡ್ಪತಿ 12 ಪ್ರಾರಂಭವಾಗಲಿದೆ. ಈ ಬಗ್ಗೆ ಅಮಿತಾಭ್ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳು ಈ ಸುದ್ದಿ ಕೇಳಿ ಸಕ್ಕತ್ ಖುಷಿ ಮತ್ತು ಕಾತೂರರಾಗಿದ್ದಾರೆ.

ಈ ಬಾರಿ ಕೌನ್​ ಬನೇಗಾ ಕರೋಡ್ಪತಿ ಸ್ಪರ್ಧಾಳುಗಳನ್ನು ಆನ್​ಲೈನ್​ ಮೂಲಕವೇ ಆಯ್ಕೆ ಮಾಡಲಾಗಿದೆಯಂತೆ. . ಕೊರೊನಾ ಮುಂಜಾಗ್ರತಾ ನಿಯಮಾವಳಿ ಪ್ರಕಾರ ಪ್ರೋಮೊ ಶೂಟ್ ನಡೆಯುತ್ತಿದೆ.