‘ರೋಗ ನಿರೋಧಕ ಶಕ್ತಿಗಾಗಿ ಯೋಗ’ ಕುರಿತು  ಜುಲೈ 10 ರಂದು ವಿಶೇಷ ಸೆಷನ್.

Promotion

ಮೈಸೂರು,ಜುಲೈ,8,2021(www.justkannada.in): ಈಶಾ ವತಿಯಿಂದ ಜುಲೈ 10 ರಂದು ಮಾಧ್ಯಮ ಮಿತ್ರರಿಗೆ  ‘ರೋಗ ನಿರೋಧಕತೆ ಮತ್ತು ಶ್ವಾಸಕೋಶದ ಆರೋಗ್ಯಕ್ಕಾಗಿ ಯೋಗ’ ಕುರಿತು ವಿಶೇಷ ಸೆಷನ್ ಆಯೋಜಿಸಲಾಗಿದೆ.jk

ಜುಲೈ 10 ಶನಿವಾರದಂದು ಬೆಳಿಗ್ಗೆ 11.30ಕ್ಕೆ ರೋಗ ನಿರೋಧಕ ಶಕ್ತಿಗಾಗಿ ಯೋಗ’ ಉಚಿತ ವೆಬಿನಾರ್ ನಡೆಯಲಿದ್ದು, ಈ ಸೆಷನ್ ನಲ್ಲಿ ಸದ್ಗುರುಗಳಿಂದ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ವಿನ್ಯಾಸಗೊಂಡಿರುವ ಸರಳವಾದ ಆದರೆ ಪರಿಣಾಮಕಾರಿಯಾದ ಯೋಗಾಭ್ಯಾಸಗಳ ಬಗ್ಗೆ ತಿಳಿಸಲಾಗುತ್ತದೆ.

30 ನಿಮಿಷಗಳ ಕಾಲ ಈ ಸೆಷನ್ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು Join Zoom Meeting https://zoom.us/j/91986779021?pwd=Unh3aXY2RW1oNHFIaERxMkNQanNHQT09 ಈ ಲಿಂಕ್ ಕ್ಲಿಕ್ ಮಾಡಬೇಕು.

Meeting ID: 919 8677 9021

Passcode: 864559

ಶ್ವಾಸಕೋಶದ ಸಾಮರ್ಥ್ಯ ವೃದ್ಧಿ, ರೋಗನಿರೋಧಕತೆಯ ವೃದ್ಧಿಗಾಗಿ ಯೋಗಭ್ಯಾಸಗಳ ಬಗ್ಗೆ ತಿಳಿಸಲಾಗುತ್ತದೆ.

 

Key words: Special session -Yoga for Immunity – July 10th-isha