ಸೌರವ್ ಗಂಗೂಲಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ …!

Promotion

ಕೋಲ್ಕತ್ತಾ,ಜನವರಿ,07,2021(www.justkannada.in) : ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.jk-logo-justkannada-mysore

ಲಘು ಹೃದಾಯಾಘಾತದಿಂದಾಗಿ ಸೌರವ್ ಗಂಗೂಲಿ ಅವರು ಕಳೆದ 6 ದಿನಗಳ ಹಿಂದೆ ಕೋಲ್ಕತ್ತಾದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.Sourav Ganguly-Today-hospital-Discharge ...!

ಸದ್ಯ ಗಂಗೂಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಗಂಗೂಲಿ ಅವರು ಮನೆಗೆ ತೆರಳಿದ ಬಳಿಕ ಅವರನ್ನು ಪ್ರತಿನಿತ್ಯ ತಜ್ಞ ವೈದ್ಯರು ಮನೆಯಲ್ಲಿಯೇ ವೈದ್ಯಕೀಯ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

key words : Sourav Ganguly-Today-hospital-Discharge …!