ಮೈಸೂರು ವಿಶ್ವವಿದ್ಯಾಲಯ-ಕ್ಲಿಕ್ಸ್ ಕ್ಯಾಂಪಸ್ ಒಡಂಬಡಿಕೆಗೆ ಸಹಿ

ಮೈಸೂರು, 07,11,2022 (www.justkannada.in): ಮಾನಸ ಗಂಗೋತ್ರಿ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕ್ಲಿಕ್ಸ್ ಕ್ಯಾಂಪಸ್ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮೈವಿವಿ ಕುಲಪತಿ ಪ್ರೊಘಿ.ಜಿ.ಹೇಮಂತ್ ಕುಮಾರ್, ಕೆರಿಯರ್ ಹಬ್‌ನ ನಿರ್ದೇಶಕ ಪ್ರೊ .ಹಂಸವೇ ಣಿ ಮತ್ತು ಕ್ಲಿಕ್ಸ್ ಕ್ಯಾಂಪಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರಸು ಎಂ.ಟಿ. ಅವರು ಒಪ್ಪಂದ ಪತ್ರಗಳಿಗೆ ಸಹಿ ಮಾಡಿದರು.

ನಂತರ ಮಾತನಾಡಿದ ಪ್ರೊ.ಜಿ. ಹೇ ಮಂತ ಕುಮಾರ್, ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡು ವ ಎಲ್ಲಾ ಕಾಲೇಜುಗಳಲ್ಲಿನ ವಿದ್ಯಾ ರ್ಥಿಗಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಬೆಂಗಳೂರು ಮೂಲದ ಶಿಕ್ಷಣ ತಂ ತ್ರಜ್ಞಾ ನ ಸಂಸ್ಥೆಯಾ ದ ಕ್ಲಿಕ್ಸ್ ಕ್ಯಾಂಪಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಸಹಯೋಗದಿಂದ, ಬೆಂ ಗಳೂರಿನ ಡಾ .ಸಂತೋಷ್ ಕೋಶಿ ಅವರ ನೇತೃತ್ವದ ಕೊಶೀಸ್ ಸಮೂಹ ಸಂಸ್ಥೆಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಅಡಿಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನೇಕ ತರಬೇತಿ ಕಾರ್ಯಕ್ರಮಗಳು ಉಚಿತವಾಗಿ ದೊರೆಯಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು. ಅಲ್ಲದೆ, ರಾಜ್ಯದ ವಿಶ್ವವಿದ್ಯಾನಿಲಯಗಳ ಪೈಕಿ, ಮೈಸೂ ರು ವಿಶ್ವ ವಿದ್ಯಾ ನಿಲಯ ಈ ಒಡಂ ಬಡಿಕೆಗೆ ಒಳಪಟ್ಟಿರು ವ ಪ್ರಥಮ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು .

ನಂತರ ಮಾತನಾಡಿದ ಕ್ಲಿಕ್ಸ್ ಕ್ಯಾಂಪಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರಸು ಎಂ.ಟಿ., ವಿದ್ಯಾ ರ್ಥಿ ಗಳು ಕ್ಲಿಕ್ಸ್ ಕ್ಯಾಂಪಸ್ ಮೊಬೈಲ್ ಆಪ್ ಅನ್ನು ತಮ್ಮ ಮೊಬೈಲ್ ೆನ್ ಮೂಲಕ ಡೌನ್ಲೋ ಡ್ ಮಾ ಡಿಕೊಂ ಡು ಉಚಿತವಾ ಗಿ ಸೈನ್ ಅಪ್ ಮಾಡಿಕೊ ಳ್ಳಬಹುದು. ವಿವಿಧ ಆ್ಯಪ್ ಹಾಗೂ ಕೋರ್ಸ್‌ಗಳ ಬಗ್ಗೆ ಉಚಿತವಾಗಿ ಕಲಿಯಬಹುದು. ಈ ಆನ್ಲೈನ್ ಕೋರ್ಸ್ ದಿನದ 24 ಗಂಟೆಗಳೂ ಲಭ್ಯವಿದ್ದು ವಿದ್ಯಾರ್ಥಿಗಳು ತಮಗೆ
ಬೇ ಕಾ ದ ಸಮಯದಲ್ಲಿ ಕಲಿಯಲು ಅವಕಾಶ ಕಲ್ಪಿಸಲಾ ಗಿದೆ. ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯು ವು ದರಿಂ ದ ಸರಕಾ ರದ ವಿವಿಧ ಹು ದ್ದೆಗಳ ಸ್ಪ ರ್ಧಾ ತ್ಮ ಕ ಪರೀ ಕ್ಷೆಗಳನ್ನು ಮತ್ತು ವಿವಿಧ ಬ್ಯಾಂ ಕಿಂ ಗ್ ಪರೀ ಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಖಾಸಗಿ ಕಂಪೆನಿಗಳಲ್ಲಿ ಉದ್ಯೋ ಗ ಪಡೆಯಲು ಬೇಕಿರು ವ ಮೆಂ ಟಲ್ ಎಬಿಲಿಟಿ, ಆಪ್ಟಿಟ್ಯೂಡ್, ರೀಸನಿಂ ಗ್, ಸಾ ್ಟ್ ಸ್ಕಿಲ್ಸ್, ಗ್ರೂ ಪ್ ಡಿಸ್ಕ ಶನ್, ಸಂ ದರ್ಶ ನ ಪ್ರಕ್ರಿಯೆ, ರೆಸ್ಯೂ ಬೆರೆಯು ವ ಕೌ ಶಲ್ಯ ಸೇ ರಿ ದಂ ತೆ ಸು ಮಾ ರು 200 ಕ್ಕೂ ಹೆಚ್ಚು ಗಂ ಟೆಗಳ ವಿಡಿಯೋ ಗಳನ್ನು ವೀ ಕ್ಷಿಸಬಹು ದಾ ಗಿದೆ. ಇದರ ಜೊ ತೆಗೆ ವಿದ್ಯಾ ರ್ಥಿ ಗಳಿಗೆ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಮತ್ತು ವಿಶೇಷ ವೆಬ್ ವಿಚಾರ ಘೋಷ್ಠಿಗಳು , ಅನೇ ಕ ವಿಧದ ಕಾರ್ಯಕ್ರಮಗಳು ದೊ ರೆಯು ತ್ತವೆ. ಸರ್ಕಾ ರದ ವಿವಿಧ ಹುದ್ದೆಗಳಿಗಾಗಿ ಪ್ರಯತ್ನಿಸುವ ವಿದ್ಯಾ ರ್ಥಿ ಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಕನ್ನಡದಲ್ಲಿಯೂ ಹೊಸ ಕೋರ್ಸ್ ಗಳು ಪ್ರತಿ ವಾರ ದೊರೆಯುವಂತೆ ಮಾಡಲಾಗಿದೆ ಎಂದು ಹೇಳಿದರು.

ಕುಲಸಚಿವ ಪ್ರೊ.ಶಿವಪ್ಪ, ಮೈವಿವಿ ವಿಶೇಷಾಧಿಕಾರಿ ಡಾ.ಚೇತನ್, ಪಿಎಂಇ ಬಿ ನಿರ್ದೇಶಕ ಪ್ರೊ.ಲೋಕನಾಥ್ ಸೇರಿದಂತೆ ಇತರರು ಇದ್ದರು