24ಕ್ಕೆ ಶೀತಲ್’ಶೆಟ್ಟಿ ‘ವಿಂಡೋ ಸೀಟ್’ ಫಸ್ಟ್ ಲುಕ್ ರಿಲೀಸ್

Promotion

ಬೆಂಗಳೂರು, ಸೆಪ್ಟೆಂಬರ್ 22, 2020 (www.justkannada.in): ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋ ಸೀಟ್’ ಫಸ್ಟ್ ಲುಕ್ ಸೆಪ್ಟೆಂಬರ್ 24ಕ್ಕೆ ಅನಾವರಣವಾಗಲಿದೆ.

ಹೌದು. “ವಿಂಡೋ ಸೀಟ್”ಚಿತ್ರದ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಆಂಕರ್-ನಟ ಶೀತಲ್ ಶೆಟ್ಟಿ ಇದೇ ಗುರುವಾರ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಗೆ ತಯಾರಾಗಿದ್ದಾರೆ.

“ವಿಂಡೋ ಸೀಟ್” ನಲ್ಲಿ ಸಂಜಾನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ಜತೆಗೆ ನಿರೂಪ್ ಭಂಡಾರಿ ಮುಖ್ಯ ಪಾತ್ರದಲ್ಲಿದ್ದಾರೆ ಮತ್ತು ಫಸ್ಟ್ ಲುಕ್ ಅನ್ನು ಸೆಪ್ಟೆಂಬರ್ 24 ರಂದು ಬೆಳಿಗ್ಗೆ 11 ಗಂಟೆಗೆ ಅನಾವರಣಗೊಳಿಸಲಾಗುವುದು ‘ಎಂದು ಶೀತಲ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.