‘ಯುವರತ್ನ’ನಿಗೆ ಸಾಹೋ ಸಾಹಸ ನಿರ್ದೇಶಕನ ಸಾಥ್ !

Promotion

ಬೆಂಗಳೂರು, ಜುಲೈ 03, 2019 (www.justkannada.in): ‘ಸಾಹೋ’ ಚಿತ್ರದ ಸಾಹಸ ನಿರ್ದೇಶಕ ‘ಯುವರತ್ನ’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ!

ಪ್ರಭಾಸ್ ಅಭಿನಯದ ‘ಸಾಹೋ’ ಸಿನಿಮಾ ಆಕ್ಷನ್ ದೃಶ್ಯಗಳ ಮೂಲಕ ಗಮನ ಸೆಳೆದಿದೆ. ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದು, ದಿಲೀಪ್ ಸುಬ್ಬರಾಯನ್. ಇದೀಗ ಯುವರತ್ನ’ ಸಿನಿಮಾ ಮಾಡುತ್ತಿದ್ದಾರೆ.

ದಿಲೀಪ್ ಸುಬ್ಬರಾಯನ್ ಚಿತ್ರತಂಡ ಸೇರಿಕೊಂಡ ವಿಷಯವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಸದ್ಯ ‘ಯುವರತ್ನ’ ಚಿತ್ರದ ಸಾಹಸ ನಿರ್ದೇಶನ ಧಾರವಾಡದಲ್ಲಿ ನಡೆಯುತ್ತಿದೆ.