ಕ್ರೇಜಿಸ್ಟಾರ್ ನಿರ್ದೇಶನ ಸಿನಿಮಾಗೆ ಚಾನ್ಸ್ ಪಡೆದ ಆಶಿಕಾ

kannada t-shirts

ಬೆಂಗಳೂರು, ಜುಲೈ 03, 2019 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಸಿನಿಮಾಗೆ ನಟಿ ಆಶಿಕಾ ಆಯ್ಕೆಯಾಗಿದ್ದಾರೆ.

ರವಿಚಂದ್ರನ್ ನಿರ್ದೇಶನದಲ್ಲಿ ಹೊಸದೊಂದು ಸಿನಿಮಾಗೆ ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಗ್ಲಾಮರ್ ಮತ್ತು ಕ್ಯೂಟ್ ಫೇಸ್ ನಟಿಯೊಬ್ಬಳ ಅವಶ್ಯಕತೆ ಇತ್ತು.

ಹೀಗಾಗಿ ಅವರು ಆಶಿಕಾಗೆ ಆಫರ್ ಕೊಟ್ಟಿದ್ದಾರೆ. ಇದಕ್ಕೆ ಫುಲ್ ಖುಷ್ ಆಗಿರುವ ಆಶಿಕಾ ಬ್ಯುಸಿ ಸೆಡ್ಯೂಲ್ ನಲ್ಲೂ ರವಿಚಂದ್ರನ್ ಗೆ ಡೇಟ್ಸ್ ಕೊಟ್ಟಿದ್ದಾರಂತೆ !

website developers in mysore