ಮೈಸೂರಿನ ಕುರುಬಾರಹಳ್ಳಿ ಶಾಲೆ ಆವರಣದಲ್ಲಿದ್ದ ಮರ ಕಡಿಯಲು ಸ್ಥಳೀಯರ ವಿರೋಧ

Promotion

ಮೈಸೂರು, ಏಪ್ರಿಲ್ 21, 2020 (www.justkannada.in): ಮೈಸೂರಿನ ಕುರುಬಾರಹಳ್ಳಿಯಲ್ಲಿ ನ .ಸಕಾ೯ರಿ ಶಾಲೆಯೊ೦ದರಲಿ ಸುಂದರವಾಗಿ ಬೆಳೆದು ನಿಂತಿರುವ ಬಾಗೆಮರ (ರೈನ್ ಟ್ರಿ) ಮರವನು  ಕಟಡ ನಿಮಾ೯ಣ ಮೊಡುವ ಸಲುವಾಗಿ ಹನನ ಮಾಡಿದಾರೆ.

ಇದಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ಪರಿಸರವಾದಿ ಭಾನುಮೋಹನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಕಾ೯ರ ಕಟ್ಟಡ ನಿಮಾ೯ಣ ಮಾಡುವುದಾದರೆ CA ಜಾಗದಲ್ಲಿ ಮಾಡಲಿ ನಮ್ಮ ಅಭ್ಯಂತ ವಿಲ. ಅದರ ಪರಿಸರ ನಾಶಮಾಡಿ ಕಟ್ಟಡ ನಿಮಾ೯ಣ ಮಾಡಿದರೆ ನಾವು ಬಿಡುವುದಿಲ್ಲ. ಮೊದಲು ಪರಿಸರ ಉಳಿಸಿ ಪರಿಸರವಿದ್ದರೆ ನಾವು ಎಂಬುದು ಅಧಿಕಾರಿಗಳು ಅರಿತುಕೊಳಬೇಕು ಇದರಲ್ಲಿ ಅರಣ್ಯ ಇಲಾಖೆದು ತಪ್ಪ ಇದೆ ಬದಲಿ ವ್ಯವಸ್ಥೆ ಮಾಡದೆ ಅನುಮತಿ ನೀಡಿರುತಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಡೀ ಪ್ರಪ೦ಚವೆ ಕರೋನ ಗೆ ಸಿಲುಕಿ  ನರಳಡು ತಿದಾರೆ ಈ ಸಮಯದಲ್ಲಿ ಮರಹನನ ಮಾಡಿದರೆ ಇವರಿಗೆ ಮನುಷ್ಯOತ್ವ ಇಲ್ಲವೇ ಹಣವೇ ಮುಖ್ಯನ  ಮೊದಲು ಪರಿಸರ ಉಳಿಸಿ ಕರೋನ ತೊಲಗಿಸಿ  ಎಂದು ಅಧಿಕಾರಿಗಳಲ್ಲಿ ಭಾನುಮೋಹನ್ ಮನವಿ ಮಾಡಿದ್ದಾರೆ.