ನಾನು ಬಯಸುವುದು ‘ಪ್ರೀತಿ’ ಇದೆ ಎಂದ ರಶ್ಮಿಕಾ ಮಂದಣ್ಣ !!

Promotion

ಬೆಂಗಳೂರು, ಸೆಪ್ಟೆಂಬರ್ 13, 2021 (www.justkannada.in): ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಹಂಚಿಕೊಂಡ ವಿಡೀಯೋವೊಂದು ಅಭಿಮಾನಿಗಳ ಗಮನ ಸೆಳೆದಿದೆ.

ರಶ್ಮಿಕಾ ಸಾಕಿರುವ ನಾಯಿ ಔರಾ ಅವರ ಮೇಲೆರಗಿ ತನ್ನ ಪ್ರೀತಿಯನ್ನು ತೋರಿಸುವ ವಿಡಿಯೋ ಎಲ್ಲರ ಮನಸೆಳೆದಿದೆ. ಶೂಟಿಂಗ್ ನಿಂದಾಗಿ ಸಾಕಷ್ಟು ದಿನಗಳ ನಂತರ ಮನೆಗೆ ಬಂದ ನಂತರ ಮುದ್ದು ನಾಯಿಯ ಪ್ರೀತಿಯ ಬಗೆಯನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

ನಾನು ಬಯಸುವುದು ಇದೇ ಪ್ರೀತಿ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡುವ ಪ್ರತಿಯೊಂದು ಫೋಟೋ, ವೀಡಿಯೋ ಕೂಡ ಸಾಕಷ್ಟು ಮೆಚ್ಚುಗೆಯ ಜತೆಗೆ ಟ್ರೋಲ್ ಆಗುತ್ತಿದೆ.

key words: rashmika mandanna post a video with her dog