“ರಾಮ ಮಂದಿರ ವಿಶ್ವಪ್ರಸಿದ್ಧ ಶ್ರದ್ಧಾ ಕೇಂದ್ರವಾಗಲಿದೆ” : ಸಚಿವ ಡಾ.ಕೆ.ಸುಧಾಕರ್ 

Promotion

ಬೆಂಗಳೂರು,ಜನವರಿ,15,2021(www.justkannada.in) : ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ವಿಶ್ವಪ್ರಸಿದ್ಧ ಶ್ರದ್ಧಾ ಕೇಂದ್ರವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.jk-logo-justkannada-mysore

ಚಿಂತಾಮಣಿಯಲ್ಲಿ ಇಂದು ಅಯೋಧ್ಯ ಶ್ರೀರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯದ ಉದ್ಘಾಟನೆಯಲ್ಲಿ ಪಾಲ್ಗೊಂಡು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಭಾರತೀಯರ ಸಂಕಲ್ಪ ಸಾಕಾರವಾಗುವ ಕಾಲ ಸನ್ನಿಹಿತವಾಗುತ್ತಿದೆ.Ram Mandir,World,famous,Shraddha,center,Minister,Dr.K.Sudhakar

ಭವ್ಯ ರಾಮ ಮಂದಿರ ವಿಶ್ವಪ್ರಸಿದ್ಧ ಶ್ರದ್ಧಾ ಕೇಂದ್ರವಾಗಲಿದೆ ಎಂದು ತಿಳಿಸಿದ್ದಾರೆ.

key words : Ram Mandir-World-famous-Shraddha-center-Minister-Dr.K.Sudhakar