ಪಿಎಸ್ ಐ ನೇಮಕಾತಿ ಹಗರಣ: ಮತ್ತಿಬ್ಬರು ಆರೋಪಿಗಳು ಅರೆಸ್ಟ್…

Promotion

ಕಲ್ಬುರ್ಗಿ,ಜೂನ್,1,2022(www.justkannada.in):  ಪಿಎಸ್ ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರು ಆರೋಪಿಗಳನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಅಸ್ಲಾಮ್ ಮುಜಾವರ್ ಮತ್ತು ಮುನಾಫ್ ಜಮಾಧರ್ ಬಂಧಿತ ಆರೋಪಿಗಳು.  ಬಂಧಿತ ಇಬ್ಬರು ಸಹ ಪ್ರಕರಣದ ಕಿಂಗ್ ಪಿನ್ ರುದ್ರೇಗೌಡರ ಜತೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು.  ಬ್ಲೂಟೂತ್ ಗಳನ್ನ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.ganja peddlers arrested by mysore police

ಹಾಗೆಯೇ ಬಂಧಿತ ಅಸ್ಲಾಮ್   ಪಿಎಸ್ ಐ ಅಕ್ರಮ ನೇಮಕಾತಿಯ ಹೋರಾಟಗಾರ ಧಾರವಾಡದ ರವಿಶಂಕರ್ ಗೆ ಬೆದರಿಕೆ ಹಾಕಿದ್ದ. ಆರೋಪಿಗಳನ್ನ ಕಲಬುರುಗಿ ಸಿಐಡಿ ಕಚೇರಿಗೆ ಪೊಲೀಸರು ಕರೆತಂದಿದ್ದಾರೆ. ಪ್ರಕರಣದಲ್ಲಿ ಈವರೆಗೆ 37 ಮಂದಿಯ ಬಂಧನವಾಗಿದೆ.

Key words: PSI-recruitment-scam-accused -Arrest.