ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬದ ಶುಭಕೋರಿದ ರಾಷ್ಟ್ರಪತಿ ರಮನಾಥ್ ಕೋವಿಂದ್ ಹಾಗೂ ಪ್ರಧಾನಿ ಮೋದಿ.

kannada t-shirts

ನವದೆಹಲಿ,ಜುಲೈ,21,2021(www.justkannada.in):  ಇಂದು ಮುಸ್ಲೀಂರಿಗೆ ಬಕ್ರೀದ್ ಹಬ್ಬದ ಸಂಭ್ರಮವಾಗಿದ್ದು,  ರಾಷ್ಟ್ರಪತಿ ರಮನಾಥ್ ಕೋವಿಂದ್ ಹಾಗೂ  ಪ್ರಧಾನಿ ನರೇಂದ್ರ ಮೋದಿ ಬಕ್ರಿದ್ ಹಬ್ಬದ ಶುಭ ಕೋರಿದ್ದಾರೆ.jk

ರಾಷ್ಟ್ರಪತಿ ರಾಮನಾಥ್​ ಕೋವಿಂದ್, ಬಕ್ರೀದ್​ ಹಬ್ಬದ ವಿಶೇಷವಾಗಿ ದೇಶದ ಮುಸ್ಲಿಮರಿಗೆ ಉರ್ದು ಭಾಷೆಯಲ್ಲಿ ಟ್ವೀಟ್​ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಮುಸ್ಲಿಂ ಬಾಂಧವರಿಗೆ ಶುಭಕೋರಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈದ್​-ಉಲ್​-ಅಧಾದದ ಶುಭಾಶಯಗಳು. ಸಾಮೂಹಿಕ ಅನುಭೂತಿ, ಸಾಮರಸ್ಯ ಮತ್ತು ಒಳ್ಳೆಯ ಸೇವೆಯಲ್ಲಿ ಸೇರ್ವಡಿಸುವಂತಹ ಮನೋಭಾವವನ್ನು ಹೆಚ್ಚಿಸಲಿ ಎಂದು ತಿಳಿಸಿದ್ದಾರೆ.

 ಸಿಎಂ ಬಿಎಸ್ ಯಡಿಯೂರಪ್ಪ ಸಹ ಟ್ವೀಟ್ ಮಾಡಿ ಶುಭಕೋರಿದ್ದು, ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್​ ಹಬ್ಬ ಸರ್ವರಿಗೂ ಮಂಗಳ ತರಲಿ. ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಿಷ್ಟಗೊಳಿಸಲಿ ಎಂದು ಶುಭ ಹಾರೈಸಿದ್ದಾರೆ.

ENGLISH SUMMARY…

President Ram Nath Kovind, PM Narendra Modi wishes Muslim brethren on Bakrid
New Delhi, July 21, 2021 (www.justkannada.in): President Ram Nath Kovind and Prime Minister Narendra Modi have extended their wishes to the Muslim population in India on the occasion of Bakrid.
In his tweet, the PM has offered Eid-Ul-Ada wishes to all the Muslims across the country. “Let this festival bring sympathy, peace, harmony, and service-mindedness among all,” his tweet read.
President Ram Nath Kovind has conveyed his wishes to the Muslim brethren by tweeting in Urdu.
Karnataka Chief Minister B.S. Yediyurappa also has wished the people of the state on the occasion of Bakrid. “Bakrid is a festival of sacrifice let this festival strengthen our brotherhood and unity,” his tweet read.
Keywords: Bakrid/ leaders/ wishes/ tweet/ PM Narendra Modi/ President/ Ram Nath Kovind/ CM B.S. Yedyurappa

Key words: Prime Minister- Modi –President- Ramanath Kovind –wishes- Bakrid

website developers in mysore