ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ…

Promotion

ಬೆಂಗಳೂರು,ಅಕ್ಟೋಬರ್,31,2020(www.justkannada.in): ಕೊರೋನಾ ಮಹಾಮಾರಿ ಸಂಕಷ್ಟದ ನಡುವೆ  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ತರಕಾರಿ ಕೊಳ್ಳಲು ಹೋಗುವ ಗ್ರಾಹಕರು ಹೈರಾಣಾಗಿದ್ದಾರೆ.jk-logo-justkannada-logo

ಬೆಂಗಳೂರಿನಲ್ಲಿ ಈರುಳ್ಳಿ, ಎಲೆಕೋಸು, ಕ್ಯಾರೆಟ್ , ಟಮೋಟೊ ಬೆಲೆಗಳಲ್ಲಿ ಏರಿಕೆಯಾಗಿದ್ದು, ಗಗನಕ್ಕೇರಿದ ತರಕಾರಿ ಬೆಲೆ ನೋಡಿ ಗ್ರಾಹಕರು ದಂಗಾಗಿದ್ದಾರೆ. ಈರುಳ್ಳಿ ಕೆಜಿಗೆ 100ರಿಂದ 120 ರೂ ಇದ್ದರೇ ಎಲೆಕೋಸು 50 ರೂ.ನಿಂದ 80 ರೂಪಾಯಿಗೆ ಬೆಲೆ ಏರಿಕೆಯಾಗಿದೆ.price - vegetables –rise- state capital- Bangalore

ಹಾಗೆಯೇ ಕ್ಯಾರೆಟ್ ಬೆಲೆ 130 ರಿಂದ 140 ರೂಪಾಯಿ ಆಗಿದ್ದು, ತರಕಾರಿಗಳ ಬೆಲೆ ಕಂಡು ಬೆಂಗಳೂರಿನ ಜನತೆ ಕಂಗಾಲಾಗಿದ್ದಾರೆ.

Key words: price – vegetables –rise- state capital- Bangalore