ಪ್ರತಿ ಲೀಟರ್ ನಂದಿನಿ ಹಾಲು, ಮೊಸರಿನ ದರ 2 ರೂ. ಹೆಚ್ಚಳ.

Promotion

ಬೆಂಗಳೂರು,ನವೆಂಬರ್,23,2022(www.justkannada.in): ನಾಳೆಯಿಂದಲೇ ಪ್ರತಿ ಲೀಟರ್ ನಂದಿನಿ ಹಾಲು, ಮೊಸರಿನ ದರ 2 ರೂ. ಹೆಚ್ಚಳವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಕೆಎಂಎಫ್ ನಿರ್ದೇಶಕರ ಜೊತೆ ಸಭೆ ಬಳಿಕ ಮಾತನಾಡಿ ಮಾಹಿತಿ ನೀಡಿದ ಬಾಲಚಂದ್ರ ಜಾರಕಿಹೊಳಿ,  ಹಾಲು ಮೊಸರಿನ ದರ 2 ರೂಪಾಯಿ ಹೆಚ್ಚಳವಾಗಲಿದೆ.  ನಂದಿನಿ ಹಾಲಿನ ದರ ಏರಿಕೆ ನಾಳೆಯಿಂದಲೇ ಜಾರಿಗೆ ಬರಲಿದೆ. ಹೆಚ್ಚುವರಿ ಹಣವನ್ನ ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದರು.

Key words:  price – Nandini milk – curd – Rs 2 – increase