30ಕ್ಕೆ ಪ್ರಭಾಸ್ ಸಾಹೋ ರಿಲೀಸ್

Promotion

ಬೆಂಗಳೂರು, ಆಗಸ್ಟ್ 13, 2019 (www.justkannada.in):  ಪ್ರಭಾಸ್ ಅಭಿನಯದ ಸಾಹೋ ಆಗಸ್ಟ್ 30ರಂದು ಬಿಡುಗಡೆಯಾಗುತ್ತಿದೆ.

ಕಳೆದ ಶನಿವಾರದಷ್ಟೇ ಸಿನಿಮಾದ ಟ್ರೇಲರ್ ಗಳನ್ನು ಮುಂಬಯಿಯಲ್ಲಿ ರಿಲೀಸ್ ಮಾಡಲಾಗಿತ್ತು. ಒಂದೇ ದಿನದಲ್ಲಿ ಸಾಹೋ ಟ್ರೇಲರ್ ನ್ನು ಮೂರು ದಶ ಲಕ್ಷ ಜನ ವೀಕ್ಷಿಸಿದ್ದಾರೆ.

ಸಾಹೋ ಚಿತ್ರವು ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಸಿನಿಮಾ ಈಗಾಗಲೇ ಭರ್ಜರಿ ಮೇಕಿಂಗ್ ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ಒಟ್ಟಾರೆ ಚಿತ್ರ ಆಗಸ್ಟ್ 30 ರಂದು ಬಿಡುಗಡೆಯಾಗಲಿದೆ.