ಮೈಸೂರು ಮೇಯರ್ ಮೀಸಲಾತಿ ಎಸ್.ಟಿ ಗೆ ನಿಗದಿಪಡಿಸುವಂತೆ ಆಗ್ರಹಿಸಿ ಆಂಚೆಪತ್ರ ಚಳವಳಿ..

Promotion

ಮೈಸೂರು,ಜನವರಿ,9,2021(www.justkannada.in): ಮೈಸೂರು ಮೇಯರ್ ಮೀಸಲಾತಿ ST ಗೆ ನಿಗದಿಪಡಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ನಗರಪ್ರದೇಶದ ಮುಂಭಾಗದಲ್ಲಿರುವ ಅಂಚೆಪೆಟ್ಟಿಗೆ ಬಳಿ ಆಂಚೆಪತ್ರ ಚಳವಳಿ ನಡೆಸಲಾಯಿತು

ಮೈಸೂರು ನಾಯಕರ ಪಡೆ ಅದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ,ಕ‌ರಾ.ನಾ.ಹಿ.ವೇದಿಕೆಯ ಅದ್ಯಕ್ಷರಾದ ದೇವಪ್ಪನಾಯಕ, ಬೆಟ್ಟದ ಶ್ರೀಧರ್,ರಾಜು ಮಾರ್ಕೆಟ್,SC/ST ಉದ್ದಿಮೆದಾರರ ಸಂಘದ ಅದ್ಯಕ್ಷರಾದ ಆರ್. ಮಂಜುನಾಥ್,ಯಡಕೊಳ ರಘು,ನಜರ್ ಬಾದ್ ರವಿ ಜಯಸಿಂಹ ಶಿವಣ್ಣ ಮತ್ತಿತರರು ಹಾಜರಿದ್ದರು.postcard- movement - Mysore mayor - reservation - ST.

Key words: postcard- movement – Mysore mayor – reservation – ST.