ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ : ಕೆ.ಆರ್.ಆಸ್ಪತ್ರೆಗೆ ಜನವೊ ಜನ

Promotion

ಮೈಸೂರು,ಡಿಸೆಂಬರ್,11,2020(www.justkannada.in) :  ಭಾರತೀಯ ವೈದ್ಯಕೀಯ ಸಂಘದ ಬಂದ್ ಎಫೆಕ್ಟ್ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಆಗಿದ್ದು, ಮೈಸೂರಿನ ಕೆ‌.ಆರ್.ಆಸ್ಪತ್ರೆಯಲ್ಲಿ ಜನವೊ ಜನ.logo-justkannada-mysoreಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಸ್ಥಗಿತಗೊಳಿಸಿ ವೈದ್ಯರು ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆ ಕೆ.ಆರ್.ಆಸ್ಪತ್ರೆಯತ್ತ ರೋಗಿಗಳು ಮುಖ ಮಾಡಿದ್ದಾರೆ. ಕೆ.ಆರ್.ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಜನಸ್ತೋಮ ಹೆಚ್ಚಾಗಿದ್ದು, ಕೊರೊನಾ ನಿಯಮವನ್ನು ಗಾಳಿಗೆ ತೂರಿ ಆಸ್ಪತ್ರೆಗೆ ಜನರು ತುಂಬುತ್ತಿದ್ದಾರೆ ಎನ್ನಲಾಗಿದೆ.

key words : OPD-band-private-hospitals-more-people-K.R.Hospital