ಕೋವಿಡ್ ಕಾರ್ಮೋಡ ಕರಗಿತು! ಬನ್ನಿ ‘ಮೈಸೂರು ಟ್ಯಾಕ್ಸಿವಾಲ’ ಜತೆ ಸಮ್ಮರ್ ಹಾಲಿಡೇ ಟೂರ್ ಮಾಡಿ…

Promotion

ಮೈಸೂರು, ಮಾರ್ಚ್ 25, 2022 (www.justkannada.in): ಬೇಸಿಗೆ ರಜೆ ಬಂತೆಂದರೆ ಸಾಕು ಸಂಸಾರ ಸಮೇತ ಪ್ರವಾಸಕ್ಕೆ ಪ್ಲಾನ್ ಮಾಡಿ ಊರು ಸುತ್ತುತ್ತಿದ್ದ ಕುಟುಂಬಗಳಿಗೆ ಕೊರೊನಾ ‘ಬ್ರೇಕ್’ ಹಾಕಿತ್ತು. ಎರಡು ವರ್ಷ ಮನೆ ಗೋಡೆಗಳ ನಡುವೆಯೇ ಕಾಲ ಕಳೆದ ಬಳಿಕ ಇದೀಗ ಕೋವಿಡ್ ಕಾರ್ಮೋಡ ಕರಗಿದೆ. ಎರಡು ವರ್ಷಗಳ ಬಳಿಕ ಕೋವಿಡ್ ಆತಂಕ ಕಡಿಮೆಯಾಗಿ ಜನಜೀವನ ಯಥಾಸ್ಥಿತಿ ಬರುತ್ತಿದೆ. ಈ ನಡುವೆ ಬಂದಿರುವ ‘ಸಮ್ಮರ್ ಹಾಲಿಡೇ’ ಪ್ರವಾಸಕ್ಕೆ ಪ್ಲಾನ್ ಮಾಡುತ್ತಿದ್ದರೆ ನಿಮಗಾಗಿ ‘ಮೈಸೂರು ಟ್ಯಾಕ್ಸಿಪಾಲ’ ಟೂರ್ ಪ್ಯಾಕೇಜ್ ಸಿದ್ಧವಾಗಿದೆ.

ಹೌದು. ಸಮ್ಮರ್ ರಜೆಯನ್ನು ಕುಟುಂಬದ ಜತೆ ಮೋಜಿನಲ್ಲಿ ಕಳೆಯಬೇಕೆಂಬ ಕುಟುಂಬಗಳಿಗಾಗಿ ‘ಮೈಸೂರು ಟ್ಯಾಕ್ಸಿವಾಲ’ ಕೈಗೆಟುಕುವ ದರದಲ್ಲಿ ಟೂರಿಂಗ್ ಪ್ಯಾಕೇಜ್ ರೂಪಿಸಿದೆ.

ಬೆಂಗಳೂರು, ಮೈಸೂರು, ಮಂಗಳೂರು ಮೂರು ನಗರಗಳಿಂದ ಟೂರಿಂಗ್ ಪ್ಯಾಕೇಜ್ ಗಳನ್ನು ಸಿದ್ಧಪಡಿಸಲಾಗಿದೆ. ಈ ಮೂರು ನಗರದ ಪ್ರವಾಸ ಪ್ರಿಯರು ‘ಮೈಸೂರು ಟ್ಯಾಕ್ಸಿವಾಲ’ ಸೇವೆಯನ್ನು ಸದುಪಯೋಗಪಡಿಸಿಕೊಂಡು ಬೇಸಿಗೆ ರಜೆಯನ್ನು ಖುಷಿಯಾಗಿ ಕಳೆಯಬಹುದಾಗಿದೆ. ಇದರ ಜತೆಗೆ ದಕ್ಷಿಣ ಭಾರತದ ನಾನಾ ಪ್ರವಾಸಿ ತಾಣಗಳಿಗೆ 100ಕ್ಕೂ ಹೆಚ್ಚು ಟೂರಿಂಗ್ ಪ್ಯಾಕೇಜ್ ಗಳನ್ನು ಮೈಸೂರು ಟ್ಯಾಕ್ಸಿವಾಲ ಹೊಂದಿದೆ.

ಸುಬ್ರಹ್ಮಣ್ಯದಿಂದ ಮುರುಡೇಶ್ವರವರೆಗೆ ‘ದೇಗುಲಗಳ ಭೇಟಿ, ಅರಮನೆ ನಗರಿ ಮೈಸೂರಿಂದ ಕಾಫಿ ನಾಡು ಚಿಕ್ಕಮಗಳೂರಿನ ಪ್ರವಾಸಿ ತಾಣಗಳು, ಮೈಸೂರಿಂದ ಮಡಿಕೇರಿ, ವಯನಾಡು, ಮೈಸೂರು-ಊಟಿ-ಕೊಡೈಕೆನಾಲ್ ಹಾಗೂ ಬೆಂಗಳೂರು-ತಿರುಪತಿ ಟೂರಿಂಗ್ ಪ್ಯಾಕೇಜ್ ಇದ್ದು ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಜೆ ಸವಿಯನ್ನು ಸವಿಯಬಹುದಾಗಿದೆ.

ಸ್ಥಳೀಯ ಟೂರಿಂಗ್ ಪ್ಯಾಕೇಜ್ ಗಳು

  • ಬೆಂಗಳೂರು-ಮೈಸೂರು-ಕೂರ್ಗ್
  • ಬೆಂಗಳೂರು-ಮೈಸೂರು-ಊಟಿ
  • ಬೆಂಗಳೂರು-ಮೈಸೂರು-ಚಿಕ್ಕಮಗಳೂರು
  • ಮೈಸೂರು-ವಯನಾಡು-ಮುನಾರ್
  • ಮೈಸೂರು-ಊಟಿ-ಕನ್ಯಾಕುಮಾರಿ
  • ಮೈಸೂರು-ಗೋವಾ
  • ಮೈಸೂರು-ಕೂರ್ಗ್-ಸುಬ್ರಹ್ಮಣ್ಯ-ಧರ್ಮಸ್ಥಳ
  • ಮಂಗಳೂರು-ಗೋಕರ್ಣ-ಗೋವಾ
  • ಮಂಗಳೂರು-ಉಡುಪಿ-ಚಿಕ್ಕಮಗಳೂರು
  • ಮಂಗಳೂರು-ಕೂರ್ಗ್-ಚಿಕ್ಕಮಗಳೂರು

‘ಮೈಸೂರು ಟ್ಯಾಕ್ಸಿವಾಲ’ ಟೂರಿಂಗ್ ಪ್ಯಾಕೇಜ್ ಸೇರಿದಂತೆ ಹೆಚ್ಚಿನ ಮಾಹಿತಿಗೆ www.mysoretaxiwala.com ವೆಬ್ ಸೈಟ್ ಗೆ ಭೇಟಿ ನೀಡಬಹುದು. 2999 ರೂ.ಗಳಿಂದ (ತಲಾ ಒಬ್ಬರಿಗೆ) ರಿಂದ ಟೂರಿಂಗ್ ಪ್ಯಾಕೇಜ್ ಗಳು ಆರಂಭವಾಗಲಿವೆ.

ಕೇಂದ್ರಿಕೃತ ಕಾಲ್ ಸೆಂಟರ್ ಸೇವೆ: 9972110099 9986036099
ಗ್ರಾಹಕರ ಅನುಕೂಲಕ್ಕಾಗಿ ಕೇಂದ್ರಿಕೃತ 24×7 ಕಾಲ್ ಸೆಂಟರ್ ಸೇವೆಯನ್ನು ಕಲ್ಪಿಸಿರುವ ಮೈಸೂರು ಟ್ಯಾಕ್ಸಿವಾಲ, ಮಲ್ಟಿಪಲ್ ಬುಕ್ಕಿಂಗ್ ಮಾಡಲು ಅವಕಾಶ ನೀಡಿದೆ. ಎಲ್ಲ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಸೇರಿದಂತೆ ಪ್ರಸ್ತುತ ಕೋವಿಡ್ ಮಾರ್ಗಸೂಚಿ ಪಾಲಿಸಿ, ಸ್ಯಾನಿಟೈಸ್, ಲಸಿಕೆ ಹಾಕಿಸಿರುವ ಚಾಲಕರನ್ನು ಸೇವೆ ನೀಡುತ್ತಿದೆ. ಕರೆ ಮಾಡಿ: 9972110099 9986036099