ಮಂಗಳೂರು ಆಟೋದಲ್ಲಿ ಬಾಂಬ್ ಸ್ಪೋಟ ಪ್ರಕರಣ: ಸಾರ್ವಜನಿಕರಿಗೆ ಮಹತ್ವದ ಸಲಹೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್.

Promotion

ಬೆಂಗಳೂರು,ನವೆಂಬರ್,23,2022(www.justkannada.in): ಮಂಗಳೂರು ಆಟೋದಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಹತ್ವದ ಸಲಹೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಲೋಕ್ ಕುಮಾರ್, ಮಂಗಳೂರು ಸ್ಪೋಟದಿಂಧ ಕೆಲವು ವಿಚಾರ ಕಲಿಯಬೇಕಿದೆ.   ನಿಮ್ಮ ಆಧಾರ್ ಕಳೆದುಕೊಂಡಾಗ ಎಚ್ಚರಿಕೆ ಇರಲಿ. ಸಾರ್ವಜನಿಕರು ತಮ್ಮ ಗುರುತಿನ ಚೀಟಿ ಬಗ್ಗೆ ಎಚ್ಚರ ವಹಿಸಬೇಕು. ಐಡಿ ಕಾರ್ಡ್ ದುರ್ಬಳಕೆಗೆ ಕಡಿವಾಣ ಹಾಕಿ  ಅಪರಿಚಿತರಿಗೆ ಬಾಡಿಗೆ ಕೊಡುವ  ಮುನ್ನ ಪರಿಶೀಲಿಸಿ  ಎಂದು ಸಲಹೆ ನೀಡಿದ್ದಾರೆ.

Key words: Mangalore -auto -bomb blast –case-ADGP -Alok Kumar – advice – public.