ಮಂಗಳೂರು ಇಂಪ್ಯಾಕ್ಟ್ : ಕೆಆರ್ ಎಸ್ ಜಲಾಶಯದ ಸುತ್ತ  ಬಿಗಿ ಭದ್ರತೆ

Promotion

 

ಮಂಡ್ಯ ಜ.20, 2020 : (www.justkannada.in news )  ಮಂಗಳೂರಲ್ಲಿ ಬಾಂಬ್ ಪತ್ತೆ ಹಿನ್ನೆಲೆ  ಕೆ.ಆರ್.ಎಸ್. ಜಲಾಶಯಕ್ಕೆ ಬಿಗಿ ಭದ್ರತೆ.

ಜಲಾಶಯದ ಸುತ್ತಮುತ್ತಾ ಪೊಲೀಸರಿಂದ ತಪಾಸಣೆ. ಜಲಾಶಯಕ್ಕೆ ಬಿಗಿ ಪೊಲೀಸ್ ಭದ್ರತೆ. ಸ್ಥಳದಲ್ಲೆ ಮೊಕ್ಕಾಂ ಹೂಡಿದ ಹಿರಿಯ ಪೊಲೀಸ್ ಅಧಿಕಾರಿಗಳು. KRS ಗೆ ಬರುವ ಪ್ರವಾಸಿಗರ ತೀವ್ರ ತಪಾಸಣೆ.

ಜಲಾಶಯದ ಪ್ರದೇಶ ದ್ವಾರದಲ್ಲಿ ಹೆಚ್ಚಿನ‌ ಪೊಲೀಸ್  ಭದ್ರತೆ ನಿಯೋಜನೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ KRS ಡ್ಯಾಂ.

 

Key words : mandya-krs-high-alert-police