ಕೋವಿಡ್ ಲಾಕ್ ಡೌನ್ ವಿಸ್ತರಣೆ ತೀವ್ರ ಅನಿವಾರ್ಯ- ಕಂದಾಯ ಸಚಿವ ಆರ್.ಅಶೋಕ್…

Promotion

ಬೆಂಗಳೂರು,ಮೇ,17,2021(www.justkannada.in): ಕೊರೊನಾ ಸೋಂಕಿನ ಪ್ರಮಾಣ ತಗ್ಗಿಸಲು ಲಾಕ್ ಡೌನ್ ವಿಸ್ತರಣೆ ಅನಿವಾರ್ಯ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.jk

ಈಕುರಿತು ಇಂದು ದೇವನಹಳ್ಳಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಈಗ ಬೆಂಗಳೂರಿನಲ್ಲಿ ಕೊರೋನಾ ಸೋಂಕಿ ನಿಯಂತ್ರಣಕ್ಕೆ ಬಂದಿದೆ. 20 ಸಾವಿರದಿಂದ 8 ಸಾವಿರಕ್ಕೆ ಇಳಿಕೆಯಾಗಿದೆ. ಆದರೆ ಹಳ್ಳಿಗಳಲ್ಲಿ ಕೊರೋನಾ ಸೋಂಕು ಇಳಿಕೆಯಾಗಬೇಕಿದೆ. ಹೀಗಾಗಿ ಲಾಕ್ ಡೌನ್ ವಿಸ್ತರಣೆ ತೀವ್ರ ಅನಿವಾರ್ಯ ಎಂದಿದ್ದಾರೆ. Lockdown -Extension - Revenue Minister- R. Ashok.

Key words: Lockdown -Extension – Revenue Minister- R. Ashok.