Facebook Instagram Twitter Youtube
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru Essentials
    • Essential Services in Mysuru
    • Mysore PIN Codes
Search
27.5 C
Bengaluru
Sunday, October 1, 2023
  • About Us
  • Contact
Facebook Instagram Twitter Youtube
Sign in
Welcome! Log into your account
Forgot your password? Get help
Password recovery
Recover your password
A password will be e-mailed to you.
JustKannada.in Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
JustKannada.in
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru Essentials
    • Essential Services in Mysuru
    • Mysore PIN Codes
Home Cinema ಇನ್‍ಸ್ಟಾಗ್ರಾಂ ಖಾತೆ ತೆರೆದ ಕರೀನಾ ! ಫ್ಯಾನ್ಸ್ ಫುಲ್ ಖುಷ್ !
  • Cinema
  • Front Page
  • News

ಇನ್‍ಸ್ಟಾಗ್ರಾಂ ಖಾತೆ ತೆರೆದ ಕರೀನಾ ! ಫ್ಯಾನ್ಸ್ ಫುಲ್ ಖುಷ್ !

By
JK Desk
-
March 9, 2020
Share
Facebook
Twitter
Pinterest
WhatsApp
    Promotion

    ಬೆಂಗಳೂರು, ಮಾರ್ಚ್ 09, 2020 (www.justkannada.in): ಕರೀನಾ ಕಪೂರ್ ಖಾನ್ ಇನ್‍ಸ್ಟಾಗ್ರಾಂಗೆ ಎಂಟ್ರಿಯಾಗಿದ್ದಾರೆ!

    ಹೌದು. ಕರೀನಾ ಇನ್‍ಸ್ಟಾಗ್ರಾಂ ಖಾತೆ ತೆರೆದು ತನ್ನ ಮೊದಲ ಫೋಟೋದೊಂದಿಗೆ ಫ್ಯಾನ್‍ ಮತ್ತು ಫಾಲೋವರ್ಸ್’ಗಳಿಗೆ ಗಿಫ್ಟ್ ನೀಡಿದ್ದಾರೆ.

    ಕರೀನಾ ಸಾಮಾಜಿಕ ಜಾಲತಾಣಕ್ಕೆ ಸೇರ್ಪಡೆಯಾಗಿರುವುದನ್ನು ಅಭಿಮಾನಿಗಷ್ಟೇ ಅಲ್ಲದೇ ಬಾಲಿವುಡ್ ಸೆಲೆಬ್ರಿಟಿಗಳೂ ಸಹ ಸ್ವಾಗತಿಸಿದ್ದಾರೆ. ಸಹೋದರಿ ಮತ್ತು ನಟಿ ಕರಿಷ್ಮಾ ಕಪೂರ್ ಕೂಡ ತನ್ನ ಸಹೋದರಿಯ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸಿದ್ದಾರೆ.

    ಕರೀನಾ ಮೊನ್ನೆಯಷ್ಟೇ ತನ್ನ ಮೊದಲ ಟೀಸರ್ ವಿಡಿಯೋದಲ್ಲಿ ನಾನು ಶೀಘ್ರ ಬರಲಿದ್ದೇನೆ ಎಂದು ಇನ್‍ಸ್ಟಾಗ್ರಾಂ ಸೇರ್ಪಡೆ ಬಗ್ಗೆ ಮುನ್ಸೂಚನೆ ನೀಡಿದ್ದರು.

    • TAGS
    • Kareena open Instagram account
    Share
    Facebook
    Twitter
    Pinterest
    WhatsApp
      Previous articleಚಂದನದಲ್ಲೂ ಟ್ಯಾಲೆಂಟ್ ಹಂಟ್ ! ‘ಗಾನ ಚಂದನ’ ರಿಯಾಲಿಟಿ ಷೋ
      Next articleಯೂಟ್ಯೂಬ್’ನಿಂದ ಕೋಟಿಗೊಬ್ಬ-3 ಟೀಸರ್ ಡಿಲೀಟ್ !
      JK Desk

      RELATED ARTICLESMORE FROM AUTHOR

      Cinema

      ಕಾವೇರಿ ನಮ್ಮದು: ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದ ನಟ ಪ್ರೇಮ್

      Front Page

      ಎಚ್ಡಿಕೆ ಕಾಂಗ್ರೆಸ್ ಸರಕಾರದ ಚಿಂತೆ ಬಿಟ್ಟು ಜೆಡಿಎಸ್ ಬಗ್ಗೆ ಯೋಚಿಸಲಿ: ಸಚಿವ ದಿನೇಶ್ ಗುಂಡೂರಾವ್

      Front Page

      ಬರ ಪರಿಸ್ಥಿತಿ ಅವಲೋಕನಕ್ಕೆ ಶೀಘ್ರ ಕೇಂದ್ರ ನಿಯೋಗ ರಾಜ್ಯಕ್ಕೆ: ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ

      - Advertisement -

      HOT NEWS

      Front Page

      ಯಾರು ಏನೇ ಹೇಳಿದ್ರೂ ಕಾಂಗ್ರೆಸ್ ನುಡಿದಂತೆ ನಡೆದಿದೆ: ಗ್ಯಾರಂಟಿ ಈಡೇರಿಸಲು ಆಗಲ್ಲ ಎಂದವರಿಗೆ ಸಿಎಂ...

      Front Page

      ಫೆ.13ರಿಂದ 17ರ ವರೆಗೆ ಬೆಂಗಳೂರಲ್ಲಿ ಏರೊ-ಇಂಡಿಯಾ: ಅತ್ಯಾಧುನಿಕ ವಿಮಾನ ಕಣ್ತುಂಬಿಕೊಳ್ಳುವ ಅವಕಾಶ

      Front Page

      ಟೆನಿಸ್ ಅಂಗಳಕ್ಕೆ ಮರಳಿದ ಸಾನಿಯಾ! ನಾಳೆ ಮೊದಲ ಡಬಲ್ಸ್ ಪಂದ್ಯ

      Front Page

      ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ, ಕ್ರಿಸ್ಮಸ್ ಪಾರ್ಟಿ ಆಯೋಜನೆಗೆ ಪೊಲೀಸರ ಅನುಮತಿ ಕಡ್ಡಾಯ

      JK on Instagram

      @justkannada
      3,059 Followers
      Follow
      ದಾವಣಗೆರೆ  ನಗರದಲ್ಲಿ ನೂತನ ' ಜಾನ್ಸಿ ಕಿಯಾ ಶೋರೂಮ್ '  ಅನ್ನು ಸಂಸದ ಜಿ. ಎಂ ಸಿದ್ದೇಶ್ವರ್ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ  ಉದ್ಘಾಟಿಸಿದರು. ಈ ವೇಳೆ ಜಾನ್ಸಿಕಿಯಾದ ಮ್ಯಾನೇಜಿಂಗ್ ಡೈರೆಕ್ಟರ್, ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ ರಾಘವೇಂದ್ರ ಹಾಗೂ ಮತ್ತಿತರರು ಹಾಜರಿದ್ದರು.
 #JUSTKANNADA #karnataka #BJP #Kiya
      ಕಬಿನಿ
      ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
 #karnataka #KarnatakaCM #JUSTKANNADA #narendramodi #BJP
      JustKannada.in
      Just Kannada is a global platform for all issues related to Kannada. At the very root, it’s a news-driven portal.
      Contact us: [email protected]
      Facebook Instagram Twitter Youtube

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      March 30, 2020

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      June 16, 2019

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      January 5, 2021

      POPULAR CATEGORY

      • Front Page33694
      • News33682
      • Politics18577
      • Cinema3141
      • Crime2625
      • Sports1205
      • Tenders323
      • Media Masala263
      • Disclaimer
      • Privacy
      • Advertisement
      • Contact Us
      • Grievances
      © Designed with Love @ kalahamsa infotech Pvt.ltd