ಕನ್ನಡ ಕಾಯಕ ವರ್ಷ ಅಂದರೆ, ಕನ್ನಡದಲ್ಲಿ ಮಾಹಿತಿ ನೀಡದಿರುವುದೇ? : ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್

Promotion

ಬೆಂಗಳೂರು,ಮಾರ್ಚ್,26,2021(www.justkannada.in) : ಕರೋನಾ ಬಗೆಗಿನ ಬಹುತೇಕ ಮಾಹಿತಿಗಳು ಹೆಚ್ಚಾಗಿ ಇಂಗ್ಲೀಷ್ ನಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದಂತೆ ಕಾಣುತ್ತಿದೆ. ಕನ್ನಡ ಕಾಯಕ ವರ್ಷ ಅಂದರೆ, ಕನ್ನಡದಲ್ಲಿ ಮಾಹಿತಿ ನೀಡದಿರುವುದೇ ಎಂದು ಸಿಎಂ ಬಿ.ಎಸ್.ವೈ ಅವರನ್ನು ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್  ಪ್ರಶ್ನಿಸಿದ್ದಾರೆ.

Kannada,Captain,Year means,Not,giving,information,Kannada?,Kannada,fighter,Arun Javagalಕರೋನಾ ಬಗೆಗಿನ ಮಾಹಿತಿ ಇಂಗ್ಲೀಷ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದಕ್ಕೆ ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಡಿಸಿದ್ದು, ಬಿ.ಎಸ್.ಯಡಿಯೂರಪ್ಪ ಅವರೇ? ದಯವಿಟ್ಟು ನಿಮ್ಮ ಅಧಿಕಾರಿಗಳನ್ನೇಲ್ಲಾ ಇಂಗ್ಲೆಂಡ್ ಗೆ ಕಳುಹಿಸಿಬಿಡಿ ಎಂದು ಟೀಕಿಸಿದ್ದಾರೆ.Kannada,Captain,Year means,Not,giving,information,Kannada?,Kannada,fighter,Arun Javagal

key words : Kannada-Captain-Year means-Not-giving-information- Kannada?-Kannada-fighter-Arun Javagal