ಅಮೇರಿಕಾ ನೂತನ ಅಧ್ಯಕ್ಷರಾಗಿ ಜ.20 ರಂದು ಜೋ ಬೈಡನ್ ಪದಗ್ರಹಣ…

ಅಮೇರಿಕಾ,ಜನವರಿ,7,2021(www.justkannada.in): ಅಮೇರಿಕಾ ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಜೋ ಬೈಡನ್ ಆಯ್ಕೆಯಾಗಿದ್ದು ಜನವರಿ 20 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.jk-logo-justkannada-mysore

ಇಂದು ನಡೆದ ಕಾಂಗ್ರೆಸ್‌ ಜಂಟಿ ಅಧಿವೇಶನದಲ್ಲಿ ಜೋ ಬಿಡೆನ್‌ ಅವರನ್ನ ನೂತನ ಅಮೆರಿಕಾದ ಅಧ್ಯಕ್ಷರೆಂದು ಅಧಿಕೃತವಾಗಿ ಘೋಷಸಲಾಗಿದೆ. ಅದರಂತೆ ಜನವರಿ 20ರಂದು ಜೋ ಬಿಡೆನ್‌ ಅಮೆರಿಕಾದ 46ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.  ಇನ್ನು ಅದೇ ದಿನ ಭಾರತ ಮೂಲದ ಕಮಲ್‌ ಹ್ಯಾರಿಸ್‌ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. jo baidan - new President - United States America-announce

ಎಲೆಕ್ಟೋರಲ್ ಕಾಲೇಜ್ ಮತಗಳ ಪೈಕಿ  ಜೋ ಬೈಡನ್ ಪರ 306 ಮತಗಳಿದ್ದರೇ, ಡೊನಾಲ್ಡ್ ಟ್ರಂಪ್ ಅವರ ಪರವಾಗಿ 232 ಮತಗಳಿವೆ. ಅಂತಿಮವಾಗಿ ಬೈಡನ್ ಅಧ್ಯಕ್ಷರೆಂದು ಮತ್ತು ಕಮಲಾ ಹ್ಯಾರಿಸ್ ಉಪಾಧ್ಯಕ್ಷರು ಎಂದು ಘೋಷಿಸಲಾಗಿದೆ.

ENGLISH SUMMARY…..

Joe Biden announced as the new President of USA officially: Assumes charge on Jan. 20
America, Jan. 07, 2021 (www.justkannada.in): Joe Biden has been officially announced as the new President of the USA. He will assume charge on January 20.
Joe Biden was officially announced as the new President of America, at the Congress joint session held today. He will be sworn in as the 46th President of America on January 20. Kamala Harris of Indian origin will swear-in as the Vice-President on the same day. jo baidan - new President - United States America-announce
While Joe Biden has 306 votes representing the Electoral College, Donald Trump has 232 votes. Finally, Republican Vice-President Mike Pence announced Joe Biden and Kamala Harris as the new President and Vice-President.
Keywords: Joe Biden/ New President of USA/ Kamala Harris/ January 20/ Swearing-in

Key words:  jo baidan – new President – United States America-announce