ಇಂಡಿಯಾ-ಆಸಿಸ್ ಟಿ-20 ಸರಣಿ ರದ್ದು ಸಾಧ್ಯತೆ !

Promotion

ಬೆಂಗಳೂರು, ಜುಲೈ 15, 2020 (www.justkannada.in): ಅಕ್ಟೋಬರ್ 11 ರಿಂದ ಪ್ರಾರಂಭವಾಗಬೇಕಿದ್ದ ಭಾರತ-ಆಸ್ಟ್ರೇಲಿಯಾ ಟಿ 20 ಸರಣಿಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ.

ಐಪಿಎಲ್ ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಇದು ಭಾರತ – ಆಸ್ಟ್ರೇಲಿಯಾ ಪ್ರವಾಸದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎನ್ನಲಾಗಿದೆ. ಐಪಿಎಲ್, ಭಾರತದ – ಆಸ್ಟ್ರೇಲಿಯಾ ಪ್ರವಾಸದ ಮೇಲೆ ನೇರ ಪರಿಣಾಮ ಬೀರಬಹುದು. ಸುದ್ದಿಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಅಕ್ಟೋಬರ್‌ನಲ್ಲಿ ನಡೆಸುವ ಸಾಧ್ಯತೆಯಿದೆ.

ಈ ಕಾರಣದಿಂದಾಗಿ ಅಕ್ಟೋಬರ್ 11 ರಿಂದ ಭಾರತ – ಆಸ್ಟ್ರೇಲಿಯಾ ಸರಣಿ ಮಾತ್ರವಲ್ಲ, ಡಿಸೆಂಬರ್ 3 ರಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಯೂ ಐಪಿಎಲ್ ನಿಂದ ರದ್ದಾಗುವ ಸಂಭವವಿದೆ.