ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್’ಗೆ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ

Promotion

ಬೆಂಗಳೂರು, ಜುಲೈ 15, 2021 (www.justkannada.in): ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್’ಗೆ ಐಸಿಸಿ ಹೊಸ ವೇಳಾಪಟ್ಟಿ ಪ್ರಕಟಿಸಿದೆ.

ಹೌದು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಹೊಸ ಋತು ಭಾರತ-ಇಂಗ್ಲೆಂಡ್ ಸರಣಿಯೊಂದಿಗೆ ಆರಂಭವಾಗಲಿದೆ ಎಂದು ಐಸಿಸಿ ಘೋಷಿಸಿದೆ.

ಅಂದಹಾಗೆ ಇಲ್ಲಿದೆ ಆ ಟೈಮ್ ಟೇಬಲ್ ನೋಡಿ….

ಆಸ್ಟ್ರೇಲಿಯಾ
ತವರಿನ ಪಂದ್ಯ: ಇಂಗ್ಲೆಂಡ್, ದ.ಆಫ್ರಿಕಾ, ವೆಸ್ಟ್ ಇಂಡೀಸ್
ವಿದೇಶ:ಭಾರತ, ಪಾಕಿಸ್ತಾನ, ಶ್ರೀಲಂಕಾ
ಬಾಂಗ್ಲಾದೇಶ
ಪಾಕಿಸ್ತಾನ, ಭಾರತ, ಶ್ರೀಲಂಕಾ
ವಿದೇಶ: ದ.ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್
ಇಂಗ್ಲೆಂಡ್
ಭಾರತ, ದ.ಆಫ್ರಿಕಾ, ನ್ಯೂಜಿಲೆಂಡ್
ವಿದೇಶ: ಪಾಕಿಸ್ತಾನ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ
ಭಾರತ
ಶ್ರೀಲಂಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ
ವಿದೇಶ: ಬಾಂಗ್ಲಾದೇಶ, ಇಂಗ್ಲೆಂಡ್, ದ.ಆಫ್ರಿಕಾ
ನ್ಯೂಜಿಲೆಂಡ್
ದ.ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾ
ವಿದೇಶ: ಇಂಗ್ಲೆಂಡ್, ಪಾಕ್, ಭಾರತ
ಪಾಕಿಸ್ತಾನ
ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್
ವಿದೇಶ: ಶ್ರೀಲಂಕಾ, ಬಾಂಗ್ಲಾ, ವೆಸ್ಟ್ ಇಂಡೀಸ್
.ಆಫ್ರಿಕಾ
ಭಾರತ,ವೆಸ್ಟ್ ಇಂಡೀಸ್, ಬಾಂಗ್ಲಾ
ವಿದೇಶ: ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್
ಶ್ರೀಲಂಕಾ
ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ,ಪಾಕಿಸ್ತಾನ
ವಿದೇಶ: ಬಾಂಗ್ಲಾ, ಭಾರತ, ನ್ಯೂಜಿಲೆಂಡ್
ವೆಸ್ಟ್ ಇಂಡೀಸ್
ಪಾಕ್, ಬಾಂಗ್ಲಾ, ಇಂಗ್ಲೆಂಡ್
ವಿದೇಶ: ಆಸ್ಟ್ರೇಲಿಯಾ, ದ.ಆಫ್ರಿಕಾ, ಶ್ರೀಲಂಕಾ