ಲಾಕ್ ಡೌನ್ ಟೈಂನಲ್ಲಿ ವೇಟ್ ಲಾಸ್ ಮಾಡಿಕೊಂಡ ಹಿತಾ!

Promotion

ಬೆಂಗಳೂರು, ಜೂನ್ 30, 2020 (www.justkannada.in): ನಟಿ ಹಿತಾ ಲಾಕ್ ಡೌನ್ ಪ್ರಾರಂಭದಿಂದಲೇ ಫಿಟ್ನೆಸ್‌ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ!

ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ವಿಷಯದ ಕುರಿತು ಮಾತನಾಡಿದ ಹಿತಾ ಅಭಿಮಾನಿಗಳಿಗೆ ಆರೋಗ್ಯದ ಕುರಿತು ಸಲಹೆ ನೀಡಿದ್ದಾರೆ. ಹಿತಾ ಚಂದ್ರಶೇಖರ ಲಾಕ್‌ಡೌನ್‌ ಅವಧಿಯಲ್ಲಿ 16 ಗಂಟೆಗಳ ಕಾಲ Intermittet fasting ಮಾಡಿ‌ 3-4 ಕೆಜಿ ತೂಕ ಕಳೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅವರ ಫಿಟ್ನೆಸ್ ಟಿಪ್ಸ್ ಶೇರ್ ಮಾಡಿರುವ ಕಾರಣ ಅವರ ಹಲವು ಅಭಿಮಾನಿಗಳು ಅವರ ಫಿಟ್ನೆಸ್ ಕ್ರಮವನ್ನು ಪಾಲಿಸುತ್ತಿದ್ದಾರೆ.